ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂ.22) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ರಾಯಚೂರು ಅತ್ಯಧಿಕ 32 ಡಿಗ್ರಿ ಸೆಲ್ಸಿಯಸ್ ಹೊಂದಿದೆ. ಚಾಮರಾಜನಗರದಲ್ಲಿ 28-21 ಸೆಲ್ಸಿಯಸ್ (ಸಿ) ಮೋಡ ಕವಿದ ವಾತಾವರಣವಿರಲಿದೆ.
ಚಿತ್ರದುರ್ಗದಲ್ಲಿ 27-21 ಸಿ, ವಿಜಯನಗರದಲ್ಲಿ 30-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಬಳ್ಳಾರಿಯಲ್ಲಿ 31-23 ಸಿ, ಯಾದಗಿರಿ 31-24 ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ 26-19 ಸಿ, ಬೀದರ್ ನಲ್ಲಿ 28-22 ಸಿ, ವಿಜಯಪುರದಲ್ಲಿ 29-23 ಸಿ, ಚಿಕ್ಕಬಳ್ಳಾಪುರದಲ್ಲಿ 26-20 ಸಿ, ದಾವಣಗೆರೆಯಲ್ಲಿ 27-22 ಸಿ, ಗದಗದಲ್ಲಿ 27-21 ಸಿ, ಕಲ್ಬುರ್ಗಿಯಲ್ಲಿ 30-23 ಸಿ, ಹಾಸನದಲ್ಲಿ 24-19 ಸಿ, ಕೋಲಾರದಲ್ಲಿ 28-21 ಸಿ, ಕೊಪ್ಪಳದಲ್ಲಿ 29-22ಸಿ, ರಾಯಚೂರಿನಲ್ಲಿ 31-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಬಾಗಲಕೋಟೆಯಲ್ಲಿ 29-23 ಸಿ, ಚಿಕ್ಕಮಗಳೂರಿನಲ್ಲಿ 23-18 ಸಿ, ಧಾರವಾಡದಲ್ಲಿ 25-21 ಸಿ, ಹಾವೇರಿಯಲ್ಲಿ 26-21 ಸಿ, ಮಂಡ್ಯದಲ್ಲಿ 27-21 ಸಿ, ಮೈಸೂರಿನಲ್ಲಿ 27-20 ಸಿ, ರಾಮನಗರದಲ್ಲಿ 27-21 ಸಿ, ಶಿವಮೊಗ್ಗದಲ್ಲಿ 26-21 ಸಿ, ತುಮಕೂರಿನಲ್ಲಿ 27-20 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಬೆಳಗಾವಿಯಲ್ಲಿ 25-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ದಕ್ಷಿಣ ಕನ್ನಡದಲ್ಲಿ 27-23 ಸಿ, ಕೊಡಗಿನಲ್ಲಿ 21-17 ಸಿ, ಉಡುಪಿಯಲ್ಲಿ 28-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ವರದಿ ತಿಳಿಸಿದೆ.