ಮನೆ ರಾಜ್ಯ ಮೇ 28ರ ಹವಾಮಾನ ವರದಿ

ಮೇ 28ರ ಹವಾಮಾನ ವರದಿ

0

ಬೆಂಗಳೂರು (Bengaluru)-ರಾಜ್ಯದ ಇಂದಿನ (ಮೇ 28) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ 35 ಸಿ-23 ಸಿ, ಬೆಂಗಳೂರು ಗ್ರಾಮಾಂತರ 29 ಸಿ-19 ಸಿ, ಬೆಂಗಳೂರು ನಗರ 29 ಸಿ-19 ಸಿ, ಬೆಳಗಾವಿ 32 ಸಿ-21 ಸಿ, ಬಳ್ಳಾರಿ 35 ಸಿ-24 ಸಿ, ಬೀದರ್‌ 36 ಸಿ-24 ಸಿ, ವಿಜಯಪುರ 36 ಸಿ-23 ಸಿ, ಚಾಮರಾಜನಗರ 30 ಸಿ-20 ಸಿ, ಚಿಕ್ಕಬಳ್ಳಾಪುರ 30 ಸಿ-19 ಸಿ, ಚಿಕ್ಕಮಗಳೂರು 27 ಸಿ-18 ಸಿ, ಧಾರಾವಾಡ 32 ಸಿ-21 ಸಿ, ಗದಗ 33 ಸಿ-22ಸಿ, ಕಲ್ಬುರ್ಗಿ 37 ಸಿ-25 ಸಿ, ಕೋಲಾರ 31ಸಿ-21 ಸಿ, ಕೊಪ್ಪಳ 34 ಸಿ-23 ಸಿ, ಮಂಡ್ಯ 31 ಸಿ-21 ಸಿ, ಮೈಸೂರು 30ಸಿ-20 ಸಿ, ರಾಯಚೂರು 36 ಸಿ-25 ಸಿ, ತುಮಕೂರು 31 ಸಿ-19 ಸಿ, ಉಡುಪಿ 31 ಸಿ-25 ಸಿ, ವಿಜಯನಗರ 35 ಸಿ-24 ಸಿ, ಯಾದಗಿರಿ 37ಸಿ-26 ಸಿ ಬಿಸಿಲು, ಚಿತ್ರದುರ್ಗ 32 ಸಿ-21 ಸಿ, ದಕ್ಷಿಣ ಕನ್ನಡ 31 ಸಿ-25 ಸಿ, ದಾವಣಗೆರೆ 33 ಸಿ-22 ಸಿ, ಹಾಸನ 28 ಸಿ-18 ಸಿ, ಹಾವೇರಿ 33 ಸಿ-22 ಸಿ, ರಾಮನಗರ 31 ಸಿ-21 ಸಿ, ಶಿವಮೊಗ್ಗ 31 ಸಿ-22 ಸಿ ಬಿಸಿಲು, ಮೋಡ ಕವಿದ ವಾತಾವರಣ, ಕೊಡಗು 25 ಸಿ-17 ಸಿ ಮೋಡ ಕವಿದ ವಾತಾವರಣ, ಬಿಸಿಲು ಇರಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.