ಮನೆ ಯೋಗಾಸನ ಯೋಗ ಮುದ್ರಾಸನ

ಯೋಗ ಮುದ್ರಾಸನ

0

ಈ ಆಸನವು ಮುಖ್ಯವಾಗಿ ನಾಭಿ ಸ್ಥಾನದಲ್ಲಿರುವ ಕುಂಡಲಿ ಶಕ್ತಿಯನ್ನು ಮೇಲೆಳಿಸುವುದಕ್ಕೆ ಸಹಕಾರಿಯಾಗಿದೆ.

Join Our Whatsapp Group

1. ಮೇಲಿನದ ರಾಜತೆಗೆ ಉಸಿರನ್ನು ಹೊರದೂಡುತ್ತಾ ತಲೆಯನ್ನು ಬಲ ಮತ್ತು ಎಡಮಣ ಕಾಲುಗಳ ಬಳಿ ಒಂದಾದ ಮೇಲೆ ಒಂದರಂತೆ ಓಡಾಡಿಸಬೇಕು

ಪರಿಣಾಮಗಳು

 ಕೈಗಳನ್ನು ಬೆನ್ನಹಿಂದೆ ಒಂದನ್ನೊಂದು ಅಡ್ಡವಾಗಿರುವುದರಿಂದ ಎದೆಯು ವಿಶಾಲವಾಗಿ, ಭುಜಗಳ ಚಲನವಲನಗಳಿಗೆ ಹೆಚ್ಚು ಅವಕಾಶ ದೊರೆಯುತ್ತದೆ ಯೋಗ ಮುದ್ರಾಸನವು ಪರಿಕ್ರಮ ಸ್ನಾಯು ಸಂಕೋಚನ ಕ್ರಿಯೆಗಳ ಚಟುವಟಿಕೆಯನ್ನು ಹೆಚ್ಚಿಸುವುದಲ್ಲದೆ, ದೊಡ್ಡ ಕರುಳಿನ ಕೆಳಭಾಗದಲ್ಲಿ ಶೇಖರವಾದ ನಿಷ್ಠ ಯೋಜನವಸ್ತುಗಳನ್ನು ದೂಡುವಂತೆ ಮಾಡಿ, ಆ ಮೂಲಕ ನಿರ್ಣಯ ನಿವಾರಣೆ ಮತ್ತು ಜೀರ್ಣಶಕ್ತಿಯ ಹೆಚ್ಚಳ  ಇವುಗಳನ್ನು ಸಾಧಿಸುತ್ತದೆ.

ಹಿಂದಿನ ಲೇಖನಕೆಮ್ಮಿದಾಗ ರಕ್ತ ಬೀಳುವುದು
ಮುಂದಿನ ಲೇಖನಹಾಸ್ಯ