ಮನೆ ಮನರಂಜನೆ ಯುವ ದಸರೆ: ಇಂದು ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್’ರಿಂದ ಸಂಗೀತ ರಸದೌತಣ

ಯುವ ದಸರೆ: ಇಂದು ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್’ರಿಂದ ಸಂಗೀತ ರಸದೌತಣ

0

ಮೈಸೂರು(Mysuru):  ಯುವ ದಸರೆಯ ಕೊನೆಯ ದಿನವಾದ ಇಂದು ಬಾಲಿವುಡ್’ನ ಖ್ಯಾತ ನಟಿ ಸುನಿಧಿ ಚೌಹಣ್ ಯುವ ಸಮುದಾಯದ ಮನರಂಜಿಸಲು ಆಗಮಿಸುತ್ತಿದ್ದಾರೆ.

ಸುನಿಧಿ ಚೌಹಾಣ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ಹಿನ್ನಲೆ ಗಾಯಕಿ .ಪ್ರಮುಖವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕೆಲ ಕನ್ನಡ, ತೆಲಗು,ತಮಿಳು ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ.

ಇಂದು  ಯುವ ದಸರಾದ ಸುನಿಧಿ ಚೌಹಾಣ್ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಇದಕ್ಕೂ ಮುನ್ನ ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನವಿರಲಿದೆ. ನಂತರ  ಸುಪ್ರಿಯಾ ರಾಮ್ &ಮಹಿಳಾ ಬ್ಯಾಂಡ್ ತಂಡದವರಿಂದ ಪ್ರದರ್ಶನ, ಫ್ಯಾಷನ್ ಶೋ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಲು  ಸವಾಲ್ ಟಿವಿ ಯೂಟ್ಯೂಬ್ ಚಾನೆಲ್ https://www.youtube.com/channel/UCmDoYGj_oDaxpT_t7Pa9iEQ  ಗೆ ಭೇಟಿ ನೀಡಿ.

ಹಿಂದಿನ ಲೇಖನಇರಾನ್​ನಿಂದ ಚೀನಾಕ್ಕೆ ಹೊರಟಿದ್ದ ವಿಮಾನದಲ್ಲಿ ಬಾಂಬ್​ ಬೆದರಿಕೆ
ಮುಂದಿನ ಲೇಖನವಿಚ್ಛೇದನಕ್ಕೆ ಮುನ್ನ ವೈವಾಹಿಕ ಮನೆ ತೊರೆದ ಮಹಿಳೆ ಆ ಮನೆಯಲ್ಲಿ ವಾಸಿಸುವ ಹಕ್ಕು ಕೇಳುವಂತಿಲ್ಲ: ಬಾಂಬೆ ಹೈಕೋರ್ಟ್