ಮನೆ ಅಪರಾಧ ಇಬ್ಬರು ಮಕ್ಕಳಿರುವ ಪೋಷಕರು ಈ ಸುದ್ದಿಯನ್ನು ಓದಲೇಬೇಕು ಮತ್ತು ತಮ್ಮ ಮಕ್ಕಳಿಗೆ ಪ್ರೀತಿ ತೋರುವ ವಿಚಾರದಲ್ಲಿ...

ಇಬ್ಬರು ಮಕ್ಕಳಿರುವ ಪೋಷಕರು ಈ ಸುದ್ದಿಯನ್ನು ಓದಲೇಬೇಕು ಮತ್ತು ತಮ್ಮ ಮಕ್ಕಳಿಗೆ ಪ್ರೀತಿ ತೋರುವ ವಿಚಾರದಲ್ಲಿ ತಾರತಮ್ಯ ಮಾಡಬಾರದು ಎಂದು ಈ ಘಟನೆ ಪಾಠ ಕಲಿಸುತ್ತದೆ.

0

ತಂದೆ-ತಾಯಿ ತನ್ನ 1 ತಿಂಗಳ ತಂಗಿಯನ್ನೇ ಹೆಚ್ಚು ಮುದ್ದು ಮಾಡುತ್ತಾರೆ ಎಂದು ಅಸೂಯೆಗೊಂಡ 5 ವರ್ಷದ ಅಕ್ಕ, ತಂಗಿಗೆ ಪೋರ್ಕ್ ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಒಡಿಶಾದಲ್ಲಿ ನಡೆದಿದೆ. ಮಗುವಿನ ಮೈಮೇಲೆ ಕೆಂಪು ಗಾಯ ಮತ್ತು ಅಳುತ್ತಿರುವುದನ್ನು ಗಮನಿಸಿ ಪೋಷಕರು ವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಆದರೆ ಗಾಯ ಹೇಗಾಗುತ್ತಿದೆ ಎಂಬುದೇ ಅವರಿಗೆ ತಿಳಿಯದಾಗಿತ್ತು. ಕೊನೆಗೆ ವೈದ್ಯರ ಸಲಹೆಯಂತೆ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದರು. ಅದರಲ್ಲಿ ಅಕ್ಕನ ಚಿತ್ರಹಿಂಸೆ ಕೃತ್ಯ ಬಯಲಾಯ್ತು. ತಂಗಿ ಹುಟ್ಟಿದ ಮೇಲೆ ಅಪ್ಪ-ಅಮ್ಮ ತನ್ನ ಮೇಲೆ ಪ್ರೀತಿ ತೋರಿಸುತ್ತಿಲ್ಲ ಎಂಬ ಬೇಸರಕ್ಕೆ ಆಕೆ ಹೀಗೆ ಮಾಡಿದಳು ಎಂದು ಅರಿವಾಗಿದೆ

ಮುಂದಿನ ಲೇಖನರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಿವೃತ್ತ ಸೂಪರಿಂಟೆಂಡೆಂಟ್ಆಫ್ ಪೊಲೀಸ್ ಎನ್​.ನಾಗರಾಜಸ್ಪರ್ಧೆ