ಮನೆ ಉದ್ಯೋಗ ಕೇಂದ್ರ ಕ್ಯಾಬಿನೆಟ್ ಸೆಕ್ರೆಟೇರಿಯಟ್​​ನಲ್ಲಿ 160 ಫೀಲ್ಡ್ ಆಫೀಸರುಗಳ ನೇಮಕ: ಇಂದೇ ಅರ್ಜಿ ಸಲ್ಲಿಸಿ

ಕೇಂದ್ರ ಕ್ಯಾಬಿನೆಟ್ ಸೆಕ್ರೆಟೇರಿಯಟ್​​ನಲ್ಲಿ 160 ಫೀಲ್ಡ್ ಆಫೀಸರುಗಳ ನೇಮಕ: ಇಂದೇ ಅರ್ಜಿ ಸಲ್ಲಿಸಿ

0

ಭಾರತದ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟೇರಿಯಟ್ ನಲ್ಲಿ  160 ಮಂದಿ ಡೆಪ್ಯುಟಿ ಫೀಲ್ಡ್ ಆಫೀಸರ್  ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 2024ರಲ್ಲಿ ಬಿಡುಗಡೆಗೊಂಡ ಅಧಿಕೃತ ಅಧಿಸೂಚನೆ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದು ಗ್ರೂಪ್​​ ಬಿ, ನಾನ್ ಗೆಜೆಟೆಡ್ ವರ್ಗದ್ದಾಗಿರುತ್ತದೆ.

Join Our Whatsapp Group

ಉದ್ಯೋಗ ವಿವರಗಳು ಇಲಾಖೆ ಹೆಸರು – ಕ್ಯಾಬಿನೆಟ್ ಸೆಕ್ರೆಟೇರಿಯಟ್ – Cabinet Secretariat ಹುದ್ದೆಗಳ ಹೆಸರು – ಡೆಪ್ಯುಟಿ ಫೀಲ್ಡ್ ಆಫೀಸರ್ ಒಟ್ಟು ಹುದ್ದೆಗಳು – 160 ಅರ್ಜಿ ಸಲ್ಲಿಸುವ ವಿಧಾನ – ಆಫ್​​ಲೈನ್ ಉದ್ಯೋಗ ಸ್ಥಳ – ಭಾರತಾದ್ಯಂತ

ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 21-ಸೆಪ್ಟೆಂಬರ್-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-ಅಕ್ಟೋಬರ್-2024

ಪ್ರಮುಖ ಲಿಂಕು  ನೋಟಿಫಿಕೇಶನ್ / ಅರ್ಜಿ ಫಾರ್ಮ್ ಗಾಗಿ Click Here

ವಿದ್ಯಾರ್ಹತೆ: ಕ್ಯಾಬಿನೆಟ್ ಸೆಕ್ರೆಟೇರಿಯಟ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, BE/B.Tech, ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕ್ಯಾಬಿನೆಟ್ ಸೆಕ್ರೆಟೇರಿಯಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು 30 ವರ್ಷ ದಾಟಿರಬಾರದು.

ವಯೋಸಡಿಲಿಕೆ: ವಯೋಸಡಿಲಿಕೆ ಸಂಬಂಧಿ ನಿಯಮಗಳು ಕ್ಯಾಬಿನೆಟ್ ಸೆಕ್ರೆಟೇರಿಯಟ್ ನಿಯಮಗಳನ್ನು ಅನುಸರಿಸುತ್ತವೆ.

ಅರ್ಜಿ ಸಲ್ಲಿಸುವ ವಿಳಾಸ: ಪೋಸ್ಟ್ ಬ್ಯಾಗ್ ಸಂಖ್ಯೆ 001, ಲೋಧಿ ರಸ್ತೆ, ಹೆಡ್ ಪೋಸ್ಟ್ ಆಫೀಸ್, ನವದೆಹಲಿ -110003