ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗೆ ಬರುವ ಸಾರ್ವಜನಿಕರ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳುವುದು, ಅನಗತ್ಯ ವಿಳಂಬ ಮಾಡಿದರೆ ಸಹಾಯವಾಣಿ ಸಂಖ್ಯೆ: 18604254874ಗೆ ಕೆಲಸದ ಅವಧಿ ಬೆಳಿಗ್ಗೆ 9ರಿಂದ ಸಂಜೆ 6ರೊಳಗೆ ಕರೆ ಮಾಡಿ ದೂರು ನೀಡಬಹುದು.
ಭ್ರಷ್ಟಾಚಾರ ಬೇಡಿಕೆಯ ವಿಡಿಯೋ/ ಆಡಿಯೋ ಇದ್ದರೂ 8035254776ಗೆ ವಾಟ್ಸಾಪ್ ಮಾಡಬಹುದಾಗಿದೆ.














