ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂನ್‌ 7) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬೀದರ್‌ 37-25ಸಿ, ವಿಜಯಪುರ 34-24ಸಿ, ಕಲ್ಪುರ್ಗಿ 37-26ಸಿ, ಕೊಪ್ಪಳ 32-23ಸಿ, ರಾಯಚೂರು 36-26ಸಿ, ಯಾದಗಿರಿ 37-26ಸಿ ಬಿಸಿಲು, ಮೋಡ ಕವಿದ ವಾತಾವರಣ ಇರಲಿದೆ. ಕಲ್ಬುರ್ಗಿಯಲ್ಲಿ ಅತ್ಯಧಿಕ 37 ಡಿಗ್ರಿ ಸೆಲ್ಸಿಯಸ್‌ ಹೊಂದಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಬಾಗಲಕೋಟೆ 34-24ಸಿ, ಬಳ್ಳಾರಿ 34-24ಸಿ, ವಿಜಯನಗರ 33-24ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಬೆಂಗಳೂರು ಗ್ರಾಮಾಂತರ ಹಾಗೂ ನಗರ 30-21ಸಿ, ಚಿಕ್ಕಬಳ್ಳಾಪುರ 29-21ಸಿ, ಚಿತ್ರದುರ್ಗ 31-22ಸಿ, ತುಮಕೂರು 30-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಚಾಮರಾಜನಗರ 29-22ಸಿ, ದಾವಣಗೆರೆ 31-22ಸಿ, ಗದಗ 31-23ಸಿ, ಕೋಲಾರ 31-21ಸಿ, ಮಂಡ್ಯ 31-22ಸಿ, ಮೈಸೂರು 29-21ಸಿ, ರಾಮನಗರ 31-22ಸಿ, ಶಿವಮೊಗ್ಗ 30-22ಸಿ, ಉಡುಪಿ 30-25ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಹಾಸನ 28-20ಸಿ, ಹಾವೇರಿ 31-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ದಕ್ಷಿಣ ಕನ್ನಡ 29-25ಸಿ, ಧಾರವಾಡ 30-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ಚಿಕ್ಕಮಗಳೂರು 27-19ಸಿ, ಕೊಡಗು 23-17ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90, ಬೆಳಗಾವಿ 29-22ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.100 ರಷ್ಟು ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.