ಮನೆ ಮಾನಸಿಕ ಆರೋಗ್ಯ ಅಭ್ಯಾಸ, ಅಭ್ಯಾಸ, ಅಭ್ಯಾಸ

ಅಭ್ಯಾಸ, ಅಭ್ಯಾಸ, ಅಭ್ಯಾಸ

0

ಹೋ ಲ್ಕನ್ ಹಂಟ್ ಎಂಬ ಖ್ಯಾತ ಪೇಂಟರ್ ‘ವಿಶ್ವ ದೀಪ’ ಎಂಬುದನ್ನು ರಚಿಸಿದರು. ಅಷ್ಟು ಪರಿಪೂರ್ಣವಾದ ವೃತ್ತಗಳನ್ನು ಅವರು ಹೇಗೆ ಮಾಡುತ್ತಾರೆಂದು ಅಭಿಮಾನಿಗಳು ಅವರನ್ನು ಕೇಳಿದರು. ಹಂಟ್ ಹೇಳಿದ ರಹಸ್ಯ ತಂತ್ರ ಯಶಸ್ಸಿನ ಮೂಲವನ್ನು ತೋರಿಸಿತು.

Join Our Whatsapp Group

★ ಪ್ರಶ್ನೆಗಳು

  1. ಹೋಲ್ಡನ್ ಹಂಟ್ ಯಾವ ರಹಸ್ಯವನ್ನು ಬಯಲುಗೊಳಿಸಿದರು?
  2. ಈ ಕಥೆಯ ನೀತಿಯೇನು?

★ ಉತ್ತರಗಳು

  1. “ಇದು ಬಹಳ ಸರಳ. ನಲವತ್ತು ವರ್ಷಗಳ ಕಾಲ ಪ್ರತಿ ದಿನ ಎಂಟು ಗಂಟೆ ಅಭ್ಯಾಸ ಮಾಡಿದರೆ ಸಾಕು” ಹೋಲ್ಡನ್ ಹಂಟ್ ಎಂದರು.
  2. ಅಭ್ಯಾಸದಿಂದ ಪರಿಪೂರ್ಣತೆ ಉಂಟಾಗುತ್ತದೆ. ಇದು ಬಹಳ ಸಾಮಾನ್ಯ ಮಾತಾದರೂ ಇದನ್ನು ಯಾವುದೇ ಕ್ಷೇತ್ರದಲ್ಲಿ ಖಚಿತ ಮಂತ್ರವನ್ನಾಗಿ ಪಾಲಿಸಬೇಕು.