ಮನೆ ಸ್ಥಳೀಯ ಕಾಣೆಯಾದ ಬಾಲಕಿ ಪತ್ತೆಗೆ ಮನವಿ

ಕಾಣೆಯಾದ ಬಾಲಕಿ ಪತ್ತೆಗೆ ಮನವಿ

0

ಮೈಸೂರು : ಸುಮಾರು 17 ವರ್ಷದ ಕು . ಸಾಯಿ ವೈಷ್ಣವಿ ಎಸ್ . ಎಂಬ ಹುಡುಗಿ ಮಹಾಜನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡಿತ್ತಿದ್ದು , ಮಹಾಜನ ಲೇಡಿಸ್ ಹಾಸ್ಟೆಲ್ ನಲ್ಲಿದ್ದಾರೆ . ಇವರು ಜುಲೈ 05 ರಂದು ಕಾಣಿಸಿಕೊಂಡಿದ್ದು , ವಿ . ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಕಾಣೆಯಾದ ಹುಡುಗಿಯ ಬಗ್ಗೆ ಮಾಹಿತಿ ಕಂಡು ಬಂದಲ್ಲಿ ವಿ . ವಿ . ಪುರಂ ಪೊಲೀಸ್ ಠಾಣೆಯ ದೂ . ಸಂ : 0821-2418314 ಅನ್ನು ಸಂಪರ್ಕಿಸಬಹುದು .