ಮನೆ ಮನರಂಜನೆ 5 ವರ್ಷಗಳ ಬಳಿಕ ಮಲಯಾಳಂ ಚಿತ್ರರಂಗಕ್ಕೆ ನಟಿ ಭಾವನಾ ಎಂಟ್ರಿ

5 ವರ್ಷಗಳ ಬಳಿಕ ಮಲಯಾಳಂ ಚಿತ್ರರಂಗಕ್ಕೆ ನಟಿ ಭಾವನಾ ಎಂಟ್ರಿ

0

ಬೆಂಗಳೂರು: ಮಲಯಾಳಂ ಚಿತ್ರರಂಗದಿಂದ ದೂರ ಸರಿದಿದ್ದ ನಟಿ ಭಾವನಾ, ಐದು ವರ್ಷಗಳ ಬಳಿಕ ಪುನರಾಗಮನ ಮಾಡಿಕೊಳ್ಳಲು ಸಿದ್ಧವಾಗಿರುವ ಕುರಿತು ಸ್ವತಃ ನಟಿ ಭಾವನಾ ಘೋಷಣೆ ಮಾಡಿದ್ದಾರೆ.

ತಾವು ನಟಿಸುತ್ತಿರುವ ಹೊಸ ಚಿತ್ರದ ಪೋಸ್ಟರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಎಂಟೆಇಕ್ಕಾಕ್ಕಕ್ಕೊರು ಪ್ರೇಮಡಾರ್ನ್’ ಚಿತ್ರಕ್ಕೆ ನಟಿ ಭಾವನಾ ಬಣ್ಣ ಹಚ್ಚಲಿದ್ದಾರೆ.

ಆದಿಲ್ ಮೈಮೂನತ್ ನಿರ್ದೇಶನದ ಚಿತ್ರವನ್ನು ರೆನಿಷ್ ಅಬ್ದುಲ್ ಖಾದರ್ ನಿರ್ಮಿಸುತ್ತಿದ್ದಾರೆ. ನಟ ಶರಫುದ್ದೀನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಸೇರಿದಂತೆ ಪ್ರಮುಖ ನಟ-ನಟಿಯರು ಚಿತ್ರದ ಪೋಸ್ಟರ್ ಹಂಚುವ ಮೂಲಕ ಭಾವನಾಳಿಗೆ ಶುಭಾಶಯ ಕೋರಿದ್ದಾರೆ.

ಹಿಂದಿನ ಲೇಖನವ್ಯಕ್ತಿಗೆ ಥಳಿಸಿ ರಾಷ್ಟ್ರಗೀತೆ ಹಾಡುವಂತೆ ಒತ್ತಾಯಿಸಿದ ಪೊಲೀಸರು ಕ್ರಿಮಿನಲ್‌ಗಳು, ಕ್ರಮ ಜರುಗಿಸಿ: ದೆಹಲಿ ಹೈಕೋರ್ಟ್
ಮುಂದಿನ ಲೇಖನಪತ್ನಿಯ ಕಾಲು ಕತ್ತರಿಸಿದ ಪತಿ