ಮನೆ ರಾಜ್ಯ ಜೂನ್‌ 23 ರ ಹವಾಮಾನ ವರದಿಯ ವಿವರ

ಜೂನ್‌ 23 ರ ಹವಾಮಾನ ವರದಿಯ ವಿವರ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂ.23) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಯಚೂರಿನಲ್ಲಿ ಅತ್ಯಧಿಕ 33 ಡಿಗ್ರಿ ಸೆಲ್ಸಿಯಸ್‌ ಇರಲಿದೆ.  ಬೆಂಗಳೂರು ನಗರ ಮತ್ತು ಗ್ರಾಮಾಂತರ 27-20 ಸೆಲ್ಸಿಯಸ್‌ (ಸಿ) ಬಿಸಿಲು ಮೋಡ ಕವಿದ ವಾತಾವರಣ, ಚಾಮರಾಜನಗರ 28-21 ಸಿ, ಹಾಸನ 24-19ಸಿ, ಮಂಡ್ಯ 28-21 ಸಿ, ರಾಯಚೂರು 33-24ಸಿ, ತುಮಕೂರು 27-20 ಸಿ, ಯಾದಗಿರಿ 32-24 ಸಿ ಮೋಡ ಕವಿದ ವಾತಾವರಣವಿರಲಿದೆ.

ಚಿತ್ರದುರ್ಗದಲ್ಲಿ 28-21ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.30, ಬಳ್ಳಾರಿಯಲ್ಲಿ 31-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಬೀದರ್‌ ನಲ್ಲಿ 30-22 ಸಿ, ಚಿಕ್ಕಬಳ್ಳಾಪುರದಲ್ಲಿ 27-20ಸಿ, ದಾವಣಗೆರೆಯಲ್ಲಿ 28-21 ಸಿ, ಕಲ್ಬುರ್ಗಿಯಲ್ಲಿ 32-23 ಸಿ, ಕೋಲಾರದಲ್ಲಿ 28-21 ಸಿ, ಮೈಸೂರಿನಲ್ಲಿ 27-20 ಸಿ, ಶಿವಮೊಗ್ಗದಲ್ಲಿ 26-21 ಸಿ, ವಿಜಯನಗರದಲ್ಲಿ 31-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ವಿಜಯಪುರದಲ್ಲಿ 31-23ಸಿ, ಧಾರವಾಡದಲ್ಲಿ 27-21ಸಿ, ಗದಗದಲ್ಲಿ 28-21 ಸಿ, ಹಾವೇರಿಯಲ್ಲಿ 28-22ಸಿ, ರಾಮನಗರದಲ್ಲಿ 28-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಬಾಗಲಕೋಟೆಯಲ್ಲಿ 32-22 ಸಿ, ಕೊಪ್ಪಳದಲ್ಲಿ 30-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಬೆಳಗಾವಿಯಲ್ಲಿ 26-20 ಸಿ, ಚಿಕ್ಕಮಗಳೂರಿನಲ್ಲಿ 23-18 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ದಕ್ಷಿಣ ಕನ್ನಡದಲ್ಲಿ 28-24 ಸಿ, ಕೊಡಗಿನಲ್ಲಿ 21-17ಸಿ, ಉಡುಪಿಯಲ್ಲಿ 28-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.