ಮನೆ ರಾಜ್ಯ ಮೈಸೂರು: ಕೆಎಸ್ಆ’ರ್​’ಪಿ ಪೊಲೀಸ್ ವಾದ್ಯ ವೃಂದ ತಂಡದಿಂದ ತಾಲೀಮು 

ಮೈಸೂರು: ಕೆಎಸ್ಆ’ರ್​’ಪಿ ಪೊಲೀಸ್ ವಾದ್ಯ ವೃಂದ ತಂಡದಿಂದ ತಾಲೀಮು 

0

ಮೈಸೂರು(Mysuru) : ವಿಶ್ವವಿಖ್ಯಾ ಮೈಸೂರು  ದಸರಾ 2022 ರ ಅಂಗವಾಗಿ ಇಂದು ಅರಮನೆ ಆವರಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಕೆಎಸ್ಆರ್​ಪಿ ಪೊಲೀಸ್ ವಾದ್ಯ ವೃಂದ ತಂಡದಿಂದ ತಾಲೀಮು ನಡೆಸಲಾಯಿತು.
280ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿ ವಾದ್ಯ ವೃಂದದ ಮೂಲಕ ಇಂಗ್ಲಿಷ್ ಬ್ಯಾಂಡ್, ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಗೀತೆಗಳನ್ನ ಹಾಡುವ ಮುಖಾಂತರ ನಾಡಿನ ಕಲೆ ಹಾಗೂ ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅರಮನೆ ಆವರಣದಲ್ಲಿ ಸಿಬ್ಬಂದಿಗಳ ಮೊದಲ ಹಂತದ ತಾಲೀಮು ನಡೆದಿದ್ದು, ಅಕ್ಟೋಬರ್ 1 ರಂದು ಸಮೂಹ ವಾದ್ಯ ವೃಂದ ಪ್ರಸ್ತುತ ಪಡಿಸಲಿದ್ದಾರೆ.