ಮನೆ ಮನರಂಜನೆ ಯುವ ದಸರಾ: ಸೋನು ನಿಗಮ್ ಕಾರ್ಯಕ್ರಮವನ್ನು ಸವಾಲ್ ಟಿವಿ ಲೈವ್ ನಲ್ಲಿ ವೀಕ್ಷಿಸಿ

ಯುವ ದಸರಾ: ಸೋನು ನಿಗಮ್ ಕಾರ್ಯಕ್ರಮವನ್ನು ಸವಾಲ್ ಟಿವಿ ಲೈವ್ ನಲ್ಲಿ ವೀಕ್ಷಿಸಿ

0

ಮೈಸೂರು(Mysuru): ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾ ಕಾರ್ಯಕ್ರಮ ಯುವ ಸಮೂಹದ ನೆಚ್ಚಿನ ಕಾರ್ಯಕ್ರಮವಾಗಿದೆ.

ಯುವ ದಸರೆಯ 3 ನೇ ದಿನವಾದ ಇಂದು  ಮೈಸೂರಿನ ಯುವ ಸಮುದಾಯವನ್ನು ಮನರಂಜಿಸಲು ಹೆಸರಾಂತ ಬಾಲಿವುಡ್ ಹಿನ್ನೆಲೆ ಗಾಯಕ ಸೋನು ನಿಗಮ್  ಆಗಮಿಸುತ್ತಿದ್ದು, ಅವರ ಗಾಯನ ಪ್ರೇಕ್ಷಕರ ಮನಸೂರೆಗೊಳಿಸುವುದರಲ್ಲಿ ಆಶ್ಚರ್ಯವಿಲ್ಲ.

ಇದಕ್ಕೂ ಮುನ್ನ  ಯುವ ಸಂಭ್ರಮ ವಿಜೇತರಿಂದ ನೃತ್ಯ ಪ್ರದರ್ಶನವಿರಲಿದೆ. ಗಾಯಕಿ ಡಾ.ಶಮಿತಾ ಮಲ್ನಾಡ್ ಅವರಿಂದ ಸಂಗೀತ ರಸಮಂಜರಿ ಇರಲಿದೆ.

ಈ ಎಲ್ಲಾ ಕಾರ್ಯಕ್ರಮದ ಲೈವ್  ಸವಾಲ್ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ಲೈವ್ ವೀಕ್ಷಿಸಲು

https://youtu.be/HHYF-e3HMaw ಗೆ ಭೇಟಿ ನೀಡಿ.