ಮನೆ ಆರೋಗ್ಯ ಪ್ರಸಾರ ಭಾರತಿಯಲ್ಲಿದೆ ಉದ್ಯೋಗಾವಕಾಶ

ಪ್ರಸಾರ ಭಾರತಿಯಲ್ಲಿದೆ ಉದ್ಯೋಗಾವಕಾಶ

0

ಪ್ರಸಾರ ಭಾರತಿಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಇಲ್ಲಿದೆ ಸುವರ್ಣಾವಕಾಶ. ಸೋಶಿಯಲ್ ಮೀಡಿಯಾ ಡೆಲಿವರಿ ಪ್ಲಾನಿಂಗ್ ಮತ್ತು ಎಕ್ಸಿಕ್ಯೂಶನ್ ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅ.28. ಇದಕ್ಕೂ ಮುಂಚಿತವಾಗಿ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ. 

ಇನ್ನು ಕೇವಲ ಎಂಟೇ ದಿನಗಳಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಲಿದ್ದು ಈ ಕೂಡಲೇ ಅರ್ಜಿ ಸಲ್ಲಿಸಿ ಉದ್ಯೋಗ ಸ್ಥಳ ನವದೆಹಲಿ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಸುದ್ದಿ ಓದಿದ ತಕ್ಷಣ ಅಪ್ಲೈ ಮಾಡಿ.

ಅರ್ಹತಾ ಮಾನದಂಡ:

ಅಭ್ಯರ್ಥಿಗಳು ಯಾವುದೇ ಪದವಿ, ಬಿಎ, ಡಿಪ್ಲೊಮಾ, 12TH ಪೂರ್ಣಗೊಳಿಸಿರಬೇಕು ಮತ್ತು ನೀಡಿರುವ ಮಾನದಂಡಕ್ಕಿಂತ ಕಡಿಮೆ ಏನನ್ನೂ ಪರಿಗಣಿಸುವುದಿಲ್ಲ. ಹೆಚ್ಚುವರಿ ಪ್ರಮಾಣೀಕರಣಕ್ಕೆ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ:

ಮೊದಲು ಅಭ್ಯರ್ಥಿಗಳು ಪ್ರಸಾರ ಭಾರತಿ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.

ಅಭ್ಯರ್ಥಿಗಳ ಅಧಿಕೃತ ಅಧಿಸೂಚನೆ PDF ನಲ್ಲೆ ನೀಡಿರುವ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.

ಅಭ್ಯರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸಿದಾಗ ಮಾತ್ರ ಅರ್ಜಿ ಸಲ್ಲಿಸಬೇಕು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸಿದ ನಂತರ ಪ್ರಸಾರ ಭಾರತಿ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‘ಲಿಸ್ಟ್ ಮಾಡುತ್ತದೆ.

ಶಾರ್ಟ್‘ಲಿಸ್ಟ್  ಆದ ಅಭ್ಯರ್ಥಿಗಳಿ ನಂತರ ಪರೀಕ್ಷೆ ನಡೆಸಲಾಗುತ್ತದೆ.

ಅಂತಿಮವಾಗಿ ಅಭ್ಯರ್ಥಿಗಳು ಕಂಪನಿಯು ನಿಗದಿಪಡಿಸಿದ ಎಲ್ಲಾ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆದಾಗ ಮಾತ್ರ ಪ್ರಸಾರ ಭಾರತಿಗೆ ಸೇರಬಹುದು.