ಮನೆ ತಂತ್ರಜ್ಞಾನ ಎಂಜಿ “ಅಡ್ವಾನ್ಸ್ಡ್ ಗ್ಲೋಸ್ಟರ್’ ಬಿಡುಗಡೆ

ಎಂಜಿ “ಅಡ್ವಾನ್ಸ್ಡ್ ಗ್ಲೋಸ್ಟರ್’ ಬಿಡುಗಡೆ

0

ಎಂಜಿ ಮೋಟರ್ ಕಂಪೆನಿಯು “ಅಡ್ವಾನ್ಸ್ಡ್ ಗ್ಲೋಸ್ಟರ್’ ಎಸ್’ಯುವಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆ 31.99 ಲಕ್ಷ ರೂ. ಇದೆ. ನೂತನ ಕಾರಿನಲ್ಲಿ ಅನೇಕ ಫೀಚರ್’ಗಳನ್ನು ಕಂಪೆನಿ ಪರಿಚ ಯಿಸಿದೆ.

ಡೋರ್ ಒಪನಿಂಗ್ ವಾರ್ನಿಂಗ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಲೇನ್ ಚೇಂಜ್ ಅಸಿಸ್ಟ್ ಸಹಿತ ಅನೇಕ ಸುರಕ್ಷಾ ಫೀಚರ್’ಗಳನ್ನು ಅಳವಡಿಸಲಾಗಿದೆ. ಏಳು ಆಸನಗಳು ಮತ್ತು ಆರು ಆಸನಗಳಲ್ಲಿ ಡೀಸೆಲ್ ಕಾರು ಲಭ್ಯವಿದೆ.