Saval TV on YouTube
ವಿಜಯಪುರ: ಅನಾರೋಗ್ಯದಿಂದ ನಿತ್ರಾಣವಾಗಿದ್ದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯಲು ಶ್ರೀಗಳು ಒಪ್ಪಿಗೆ ನೀಡದಿರುವ ಕಾರಣ ಆಶ್ರಮದಲ್ಲೇ ವೈದ್ಯರ ತಂಡ ಶಕ್ತಿ ಮೀರಿ ಪ್ರಯತ್ನಿಸಿತ್ತು. ರಾತ್ರಿ 8ರ ಬಳಿಕ ಮತ್ತಷ್ಟು ತಜ್ಞ ವೈದ್ಯರನ್ನು ಆಶ್ರಮಕ್ಕೆ ಕರೆಯಿಸಲಾಗಿತ್ತು.