ಮನೆ ರಾಷ್ಟ್ರೀಯ ಯಾವತ್ತು ದೇಶವೇ ನಮಗೆ ಮೊದಲು: ಪ್ರಧಾನಿ ನರೇಂದ್ರ ಮೋದಿ

ಯಾವತ್ತು ದೇಶವೇ ನಮಗೆ ಮೊದಲು: ಪ್ರಧಾನಿ ನರೇಂದ್ರ ಮೋದಿ

0

ಬಿಜೆಪಿ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಘೋಷಣೆ

ನವದೆಹಲಿ: ಏನೇ ಮಾಡಿದರೂ 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಯಾರಿಂದಲು ಸಾಧ್ಯವಿಲ್ಲ ಎಂದು ತಿಳಿದ ಪ್ರತಿಪಕ್ಷಗಳು ತೀವ್ರ ಹತಾಶೆಗೊಳಗಾಗಿವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಹೇಳಿದ್ದು. ಕಾಂಗ್ರೆಸ್‌ ವಿರುದ್ದ ಕಿಡಿಕಾದಿದ್ದರೆ.

Join Our Whatsapp Group

ಬಿಜೆಪಿ 44ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವ ಗರ್ಭದಿಂದ ಹುಟ್ಟಿದೆ. ಪ್ರಜಾಪ್ರಭುತ್ವ ಎಂದು ಮೃತ ದಿಂದ ಘೋಷಿಸಲ್ಪಟಿದೆ. ಹಾಗೇ, ಬಿಜೆಪಿ ಪಾಲಿಗೆ ಈ ರಾಷ್ರ್ಟ ಬಹಳ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಮುಖ್ಯ ನಮ್ಮ ಪಕ್ಷವು ಕೌಟುಂಬಿಕ ರಾಜ ಕಾರಣವನ್ನು ಗಟ್ಟಿಗೊಳಿಸಿದೆ, ಪವಿತ್ರಗೊಳಿಸಿದೆ ಎಂದರು.