ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿನಕಲ್ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಗದೀಶ್ ಹಾಗೂ ಹಿನಕಲ್ ಗ್ರಾಮದ ಅನೇಕ ಮುಖಂಡರುಗಳು ಕಾಂಗ್ರೆಸ್ ಪಕ್ಷ ತೊರೆದು ಶಾಸಕರಾದ ಜಿ ಟಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಶ್ರೀ ಹೊನ್ನಪ್ಪ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳ ಹೊನ್ನಪ್ಪ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಹೊನ್ನಪ್ಪ, ಹರೀಶ್, ವೆಂಕಟೇಶ್, ವಿಜಯ್ ಕುಮಾರ್, ಗಿರೀಶ್, ಶೇಖರ್ ಬಸವೇಗೌಡ, ಹೊನ್ನಪ್ಪ ಬಸವೇಗೌಡ, ನಂದೀಶ್ ಬಸವೇಗೌಡ, ಪರಿಶಿಷ್ಟ ಜಾತಿ ಯಜಮಾನರಾದ ಆರ್ ಶಿವಣ್ಣ, ಬಸವರಾಜು, ಸಿದ್ದರಾಜು, ಕೃಷ್ಣಪ್ಪ, ದಿನೇಶ್ ಪಟೇಲ್, ರಾಹುಲ್, ಅವಿ, ಮಂಜು, ರವಿ, ಮಹೇಶ್, ಹರೀಶ್, ಸತೀಶ್ ಕರಿಯಪ್ಪ, ಮಂಜುನಾಥ್, ಮಂಜುನಾಥ್ ಎಂ ಎನ್ ಜೆಡಿಎಸ್ ಸೇರಿದರು.
ಸಂದರ್ಭದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನತಾದಳ ಅಧ್ಯಕ್ಷರಾದ ರಾಜಣ್ಣ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೀಲಕಂಠಪ್ಪ, ಬಿರಾದಾರ್ ಬಾಬಣ್ಣ, ಸಿ. ಸ್ವಾಮಿ, ಈಶ್ವರಪ್ಪ, ಗುಡ್ಡಪ್ಪ ಮಂಜು, ಮಹೇಶ್, ರೇವಣ್ಣ, ರಮೇಶ್, ಶಿವಕುಮಾರ್, ದಾಸ್, ಜನಾರ್ಧನ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿರಿದ್ದರು.














