ಶಲಭಾಸನದಲ್ಲಿ ಏಕಪಾದ ಶಲಭಾಸನ ಮತ್ತು ದ್ವಿಪಾದ ಅಥವಾ ಪೂರ್ಣ ಶಲಭಾಸನಗಳೆಂಬ ಪ್ರಭೇದಗಳೂ ಇವೆ. ಶಲಭ ಎಂದರೆ ಸಂಸ್ಕೃತದಲ್ಲಿ ಮಿಡತೆ, ಈ ಆಸನದ ಅಭ್ಯಾಸದಲ್ಲಿ ಶರೀರವು ಮಿಡತೆಯ ಆಕಾರವನ್ನು ಹೊಂದುವುದು.
ಮಾಡುವ ಕ್ರಮ
1) ಯೋಗಾಭ್ಯಾಸಿಯೂ ಮೊದಲು ನೆಲದ ಮೇಲೆ ಬೋರಲಾಗಿ, (ಕೆಳ ಮುಖ ಮಾಡಿ) ನೇರವಾಗಿ ಮಲಗಿಕೊಳ್ಳಬೇಕು.
2) ನಂತರ ಎರಡೂ ಕೈಗಳನ್ನು ತೊಡೆಗಳ ಕೆಳಗೆ ಇಡಬೇಕು.
3) ನಿಧನವಾಗಿ ತಲೆಯನ್ನು ಚಿತ್ರದಲ್ಲಿರುವಂತೆ ಮೇಲಕ್ಕೆತ್ತಬೇಕು.
4) ಹಾಗೆಯೇ ಎರಡೂ ಕಾಲುಗಳನ್ನು ನಿಧನವಾಗಿ ಮೇಲಕ್ಕೆತ್ತಬೇಕು. ಆಗ ಎದೆ ಮತ್ತು ನಾಭಿಯ ಪ್ರದೇಶ ಭೂಮಿಯ ಮೇಲೆ ಇರುತ್ತವೆ. (ಎರಡು ಕಾಲುಗಳನ್ನು ಒಮ್ಮೆಲೇ ಎತ್ತುವುದರ ಬದಲು ಮೊದಲು ಬಲಗಾಲನ್ನು ಎತ್ತಿ ನಂತರ ಎಡಗಾಲನ್ನು ಎತ್ತುವುದನ್ನು ಏಕಪಾದ ಶಲಭಸನವೆನ್ನುತ್ತಾರೆ.) ಮಂಡಿಗಳನ್ನು ಸಾಧ್ಯವಾದಷ್ಟೂ ನೇರ ಮಾಡಿ, 1ರಿಂದ 3 ನಿಮಿಷಗಳವರೆಗೆ ಇದೇ ಸ್ಥಿತಿಯಲ್ಲಿದ್ದು ಅನಂತರ ಕಾಲುಗಳನ್ನು ಕೆಳಗಿಳಿಸಬಹುದು.
ಲಾಭಗಳು
ಈ ಆಸನದ ಅಭ್ಯಾಸದಿಂದ ಬೊಜ್ಜು ಕರಗುವುದು, ತೊಡೆಗಳಲ್ಲಿ ದೃಢತೆ ಹೆಚ್ಚುವುದು ಮತ್ತು ಬೆನ್ನುನೋವು ಹಾಗೂ ಕಟಿ ಪ್ರದೇಶದಲ್ಲಿನ ನೋವುಗಳು ನಿವಾರಣೆಯಾಗುವುವು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.