ಮನೆ ಉದ್ಯೋಗ ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್’ನಲ್ಲಿ  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್’ನಲ್ಲಿ  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಅಸಿಸ್ಟೆಂಟ್ ಮಾಸ್ಟರ್  ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್’ಲೈನ್ ಮೂಲಕ ಅಪ್ಲೈ ಮಾಡಬೇಕು.

Join Our Whatsapp Group

ಹುದ್ದೆಯ ಮಾಹಿತಿ:

ಅಸಿಸ್ಟೆಂಟ್ ಮಾಸ್ಟರ್ (ಮ್ಯಾಥಮೆಟಿಕ್ಸ್)- 2

ಅಸಿಸ್ಟೆಂಟ್ ಮಾಸ್ಟರ್ (ಕೆಮಿಸ್ಟ್ರಿ)-1

ಅಸಿಸ್ಟೆಂಟ್ ಮಾಸ್ಟರ್ (ಕಂಪ್ಯೂಟರ್ ಸೈನ್ಸ್)- 1

ಅಸಿಸ್ಟೆಂಟ್ ಮಾಸ್ಟರ್ (ಹಿಂದಿ)- 1

ವಿದ್ಯಾರ್ಹತೆ:

ಅಸಿಸ್ಟೆಂಟ್ ಮಾಸ್ಟರ್ (ಮ್ಯಾಥಮೆಟಿಕ್ಸ್)- ಫಿಜಿಕ್ಸ್, ಕೆಮಿಸ್ಟ್ರಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಸ್ಟಾಟಿಸ್ಟಿಕ್ಸ್’ನಲ್ಲಿ ಪದವಿ

ಅಸಿಸ್ಟೆಂಟ್ ಮಾಸ್ಟರ್ (ಕೆಮಿಸ್ಟ್ರಿ)- ಕೆಮಿಸ್ಟ್ರಿಯಲ್ಲಿ ಪದವಿ

ಅಸಿಸ್ಟೆಂಟ್ ಮಾಸ್ಟರ್ (ಕಂಪ್ಯೂಟರ್ ಸೈನ್ಸ್)- ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ, ಸ್ನಾತಕೋತ್ತರ ಪದವಿ

ಅಸಿಸ್ಟೆಂಟ್ ಮಾಸ್ಟರ್ (ಹಿಂದಿ)- ಹಿಂದಿಯಲ್ಲಿ ಪದವಿ

ವಯೋಮಿತಿ:

ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

ಒಬಿಸಿ ಅಭ್ಯರ್ಥಿಗಳು- 3 ವರ್ಷ

SC/ST ಅಭ್ಯರ್ಥಿಗಳು- 5 ವರ್ಷ

PH ಅಭ್ಯರ್ಥಿಗಳು- 10 ವರ್ಷ

ಆಯ್ಕೆ ಪ್ರಕ್ರಿಯೆ:

ಟೀಚಿಂಗ್ ಪ್ರಾಕ್ಟೀಸ್

ದಾಖಲಾತಿ ಪರಿಶೀಲನೆ

ಸಂದರ್ಶನ

ಅರ್ಜಿ ಶುಲ್ಕ:

SC/ST ಅಭ್ಯರ್ಥಿಗಳು- 50 ರೂ.

ಸಾಮಾನ್ಯ/ ಒಬಿಸಿ/ESM ಅಭ್ಯರ್ಥಿಗಳು- 100 ರೂ.

ಪಾವತಿಸುವ ಬಗೆ: ಡಿಮ್ಯಾಂಡ್ ಡ್ರಾಫ್ಟ್

ವೇತನ:

ಮಾಸಿಕ ₹ 44,900-1,42,400

ಉದ್ಯೋಗದ ಸ್ಥಳ:

ಬೆಂಗಳೂರು

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಪ್ರಾಂಶುಪಾಲರು

ರಾಷ್ಟ್ರೀಯ ಮಿಲಿಟರಿ ಶಾಲೆ

ರಿಚ್ಮಂಡ್ ಟೌನ್

ಹೊಸೂರು ರಸ್ತೆ

ಜಾನ್ಸನ್ ಮಾರುಕಟ್ಟೆ ಎದುರು

ಬೆಂಗಳೂರು (ಕೆಎ)-560025

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/04/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 10, 2023