ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಗಳು ಹೇಗೆ ಅಗತ್ಯವಾಗಿದೆಯೋ ಅದೇ ರೀತಿ ಇಯರ್ಬಡ್ಸ್, ಇಯರ್ ಫೋನ್ಗಳು ಸಹ ಬಹಳಷ್ಟು ಬೇಡಿಕೆಯಲ್ಲಿದೆ. ಇದನ್ನೇ ಗಮನಿಸಿದ ಕೆಲ ಕಂಪನಿಗಳು ದಿನಕಳೆದಂತೆ ಮಾರುಕಟ್ಟೆಗೆ ಹೊಸ ಹೊಸ ಇಯರ್ ಬಡ್ಸ್ ಗಳನ್ನು ಬಿಡುಗಡೆ ಮಾಡುತ್ತಿದೆ.
boAt BassHeads 103: ಈ ಇಯರ್ ಫೋನ್ ಗಳು 10mm ಡ್ರೈವರ್ ಗಳೊಂದಿಗೆ ಬರುತ್ತವೆ. ಇದರ ಹೊರತಾಗಿ, ನಾಯ್ಸ್ ಕ್ಯಾನ್ಸಲೇಶನ್ ಫೀಚರ್ ಮತ್ತು ಹೆಚ್ಚುವರಿ ಬಾಸ್ ಸಹ ಇಲ್ಲಿ ಲಭ್ಯವಿದೆ. ಗ್ರಾಹಕರು ಕಂಪನಿಯ ಸೈಟ್ ನಿಂದ ರೂ.499 ಕ್ಕೆ ಖರೀದಿಸಬಹುದು.
JBL C50HI: ಇದು ಸಹ ಮೈಕ್ ನೊಂದಿಗೆ ವೈರ್ಡ್ ಇಯರ್ ಫೋನ್ ಆಗಿದೆ. ಗ್ರಾಹಕರು ಈ ಇಯರ್ ಫೋನ್ ಅನ್ನು ಅಮೆಜಾನ್ ನಿಂದ ರೂ.498 ಕ್ಕೆ ಖರೀದಿಸಬಹುದು. ಇದರಲ್ಲಿ ಕರೆ ಮಾಡಲು ಮೈಕ್ ಕೂಡ ಲಭ್ಯ ಇದೆ.
Mi Earphones Basic: ಗ್ರಾಹಕರು ಈ ಇಯರ್ ಫೋನ್ ಅನ್ನು ಕಂಪನಿಯ ವೆಬ್ ಸೈಟ್ ನಿಂದ ರೂ.429 ಕ್ಕೆ ಖರೀದಿಸಬಹುದು. ಈ ಇಯರ್ ಫೋನ್ ಇಂಟರ್ನಲ್ ಮೈಕ್‌ನೊಂದಿಗೆ ಬರುತ್ತದೆ. ಇದನ್ನು ಕಪ್ಪು, ನೀಲಿ ಮತ್ತು ಕೆಂಪು ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
Realme Buds 2 Neo: ಬಳಕೆದಾರರು ಈಗ ಇದನ್ನು ಅಮೆಜಾನ್ ನಿಂದ ಕೇವಲ Rs.499 ಕ್ಕೆ ಖರೀದಿಸಬಹುದು. ಈ ಇಯರ್ ಬಡ್ಸ್ ಉತ್ತಮ ಫೀಚರ್ಸ್ ಅನ್ನು ಹೊಂದಿದ್ದು ಬಳಕೆದಾರರಿಗೆ ಬಹಳಷ್ಟು ಉತ್ತಮ ಅನುಭವವನ್ನು ನೀಡಲಿದೆ.
ಈ ಇಯರ್ ಫೋನ್ ನಲ್ಲಿ ಬಳಕೆದಾರರು ಅತ್ಯುತ್ತಮವಾದ ಬಾಸ್ ಔಟ್ ಪುಟ್ ಅನ್ನು ಪಡೆಯುತ್ತಾರೆ. ಈ ಬಡ್ಸ್ ಗಳು 11.2mm ಡೈನಾಮಿಕ್ ಡ್ರೈವರ್ ಗಳೊಂದಿಗೆ ಬರುತ್ತವೆ.
Realme Buds: ರಿಯಲ್ ಮಿ ಕಂಪನಿ ಎಂದಾಗ ಮೊದಲು ನೆನಪಾಗೋದು ಸ್ಮಾರ್ಟ್ ಫೋನ್ ಗಳು. ಆದ್ರೆ ಈಗ ಈ ಕಂಪನಿಯಿಂದ ಗುಣಮಟ್ಟದ ಸ್ಮಾರ್ಟ್ ವಾಚ್, ಹೆಡ್ ಫೋನ್, ಇಯರ್ ಬಡ್ಸ್ಗಳು ಸಹ ಬಿಡುಗಡೆಯಾಗುತ್ತಿದೆ. ಇವುಗಳಲ್ಲಿ ರಿಯಲ್ ಮಿ ಬಡ್ಸ್ ಸಹ ಒಂದು.
ಗ್ರಾಹಕರು ಈ ಇಯರ್ ಫೋನ್ ಅನ್ನು ಕಂಪನಿಯ ವೆಬ್ ಸೈಟ್ ನಿಂದ ಕೇವಲ ರೂ. 499 ಕ್ಕೆ ಖರೀದಿಸಬಹುದು. ಅದೇ ರೀತಿ ಅಮೆಜಾನ್, ಫ್ಲಿಪ್ ಕಾರ್ಟ್ ನಲ್ಲಿ ಸಹ ಇದು ಲಭ್ಯವಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.