ಚಿತ್ರದುರ್ಗ ಜಿಲ್ಲಾ ಭೂಮಾಪಕರ ಕಚೇರಿಯಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ನರ್ಸ್ ಗಳು, ತಜ್ಞ ವೈದ್ಯರುಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿ ವಿವರಗಳು:
ಸಂಸ್ಥೆಯ ಹೆಸರು : ಜಿಲ್ಲಾ ಸರ್ವೇಯರ್‌ಗಳ ಕಚೇರಿ.
ಹುದ್ದೆಗಳ ಸಂಖ್ಯೆ: 11
ಉದ್ಯೋಗ ಸ್ಥಳ: ಚಿತ್ರದುರ್ಗ – ಕರ್ನಾಟಕ
ಹುದ್ದೆಗಳ ಹೆಸರು: ನರ್ಸ್, ತಜ್ಞ ವೈದ್ಯರು
ಹುದ್ದೆಗಳ ಸಂಖ್ಯೆ:
ತಜ್ಞ ವೈದ್ಯರು- 2 ಹುದ್ದೆಗಳು
ನರ್ಸ್ ಗಳು- 8 ಹುದ್ದೆಗಳು
ಕನ್ಸಲ್ಟೆಂಟ್ ಫಿಸಿಷಿಯನ್- 1 ಹುದ್ದೆ
ಶೈಕ್ಷಣಿಕ ಅರ್ಹತೆ:
ತಜ್ಞ ವೈದ್ಯರು- ಡಿಪ್ಲೊಮಾ, ಎಂಬಿಬಿಎಸ್ , ಸ್ನಾತಕೋತ್ತರ ಪದವಿ
ನರ್ಸ್ಗಳು- GNM
ಕನ್ಸಲ್ಟೆಂಟ್ ಫಿಸಿಷಿಯನ್- ಎಂಬಿಬಿಎಸ್, ಎಂಡಿ
ಅರ್ಹತಾ ಮಾನದಂಡಗಳು:
ತಜ್ಞ ವೈದ್ಯರು, ನರ್ಸ್- ಅಭ್ಯರ್ಥಿಗಳು ಕನಿಷ್ಠ 01 ವರ್ಷದ ಅನುಭವವನ್ನು ಹೊಂದಿರಬೇಕು.
ಕನ್ಸಲ್ಟೆಂಟ್ ಫಿಸಿಷಿಯನ್- ಅಭ್ಯರ್ಥಿಗಳು ಕನಿಷ್ಠ 03 ವರ್ಷಗಳ ಅನುಭವವನ್ನು ಹೊಂದಿರಬೇಕು.
ಗರಿಷ್ಠ ವಯೋಮಿತಿ:
ತಜ್ಞ ವೈದ್ಯರು- 40 ವರ್ಷಗಳು
ನರ್ಸ್ ಗಳು- 40 ವರ್ಷಗಳು
ಕನ್ಸಲ್ಟೆಂಟ್ ಫಿಸಿಷಿಯನ್- 50 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ:
ತಜ್ಞ ವೈದ್ಯರು- ರೂ.110000/-
ನರ್ಸ್- ರೂ.14000/-
ಕನ್ಸಲ್ಟೆಂಟ್ ಫಿಸಿಷಿಯನ್- ರೂ.110000/-
ಅರ್ಜಿ ಕಳುಹಿಸಬೇಕಾದ ವಿಳಾಸ:
District Surveyors Office, District Laboratory Premises, Behind District Hospital, Chitradurga.
ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-07-2023
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.