ಮನೆ ರಾಜ್ಯ ತುಮಕೂರಿನ ರಿಂಗ್ ರಸ್ತೆಯಲ್ಲಿ ಬೈಕ್ ಸವಾರರ ವ್ಹೀಲಿಂಗ್: ಹಿಂಬದಿ ಸವಾರರಿಗೆ ತೊಂದರೆ

ತುಮಕೂರಿನ ರಿಂಗ್ ರಸ್ತೆಯಲ್ಲಿ ಬೈಕ್ ಸವಾರರ ವ್ಹೀಲಿಂಗ್: ಹಿಂಬದಿ ಸವಾರರಿಗೆ ತೊಂದರೆ

0

ತುಮಕೂರು:  ತುಮಕೂರಿನಲ್ಲಿ ಪುಂಡ ಬೈಕ್ ಸವಾರರು ತುಮಕೂರಿನ ರಿಂಗ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದು, ಇದರಿಂದ ಹಿಂಬದಿ ಬರುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

Join Our Whatsapp Group

KA-06 EU -3884  ನಂಬರಿನ ಹೋಂಡಾ ಡಿಯೋ ನಲ್ಲಿ ವೀಲಿಂಗ್ ಮಾಡಿರುವ ವಿಡಿಯೋ ಈಗ ಲಭ್ಯವಾಗಿದೆ.

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ವೀಲಿಂಗ್ ಮಾಡುವವರ ವಿರುದ್ಧ ಕ್ರಮ‌ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.