ಮನೆ ಸಾಹಿತ್ಯ ಕಲಿಕೆ ಮತ್ತು ಜ್ಞಾನಗಳ ನಡುವಿನ ವ್ಯತ್ಯಾಸ

ಕಲಿಕೆ ಮತ್ತು ಜ್ಞಾನಗಳ ನಡುವಿನ ವ್ಯತ್ಯಾಸ

0

ಒಮ್ಮೆ ಒಂದು ಕಂಪನಿಯು ಬುದ್ಧಿ ಮತ್ತು ಸಾಮರ್ಥ್ಯದಲ್ಲಿ ಸಮಾನರಾಗಿದ್ದ, ಆದರೆ ಹಿನ್ನೆಲೆಯಲ್ಲಿ ಭಿನ್ನರಾಗಿದ್ದ ಒಬ್ಬರು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡು ಮೊದಲು ಉದ್ಯೋಗಿ ಆಧುನಿಕ ಮತ್ತು ಆತ್ಮವಿಶ್ವಾಸವುಳ್ಳ ವ್ಯಕ್ತಿ ಅವನು ದೇಶದ ಒಂದು ಅತ್ಯುನ್ನತ ಸಂಸ್ಥೆಯಿಂದ ಪದವಿ ಪಡೆದಿದ್ದ.

ಆದರೆ ಎರಡನೇ ಉದ್ಯೋಗಿಗೆ ಹೆಚ್ಚು ವಿವೇಕಿ ಎಂಬ ಉತ್ತಮ ಅವಕಾಶಗಳನ್ನು ನೀಡಲಾಗುತ್ತಿತ್ತು ಇದರಿಂದ ಮೊದಲ ಉದ್ಯೋಗಿಗೆ ಬೇಸರವಾಯಿತು. ಆತ ಕಂಪನಿ ಅಧ್ಯಕ್ಷರನ್ನು ತನಗೇಕೆ ಕಡಿಮೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದ. ಆಗ ಅಧ್ಯಕ್ಷರು ಆತನಿಗೆ ಬದುಕಿನ ಕುರಿತು ನಿಜವಾದ ತಿಳುವಿನ ಬಗ್ಗೆ ಅರಿವು ಮೂಡಿಸಿದರು.

ಪ್ರಶ್ನೆಗಳು : 1. ಒಂದು ಅಧ್ಯಕ್ಷರು ಉತ್ತರವೇನಾಗಿತ್ತು?  ಈ ಕಥೆಯ ನೀತಿಯೇನು.? ಉತ್ತರಗಳು : 1. ಅಧ್ಯಕ್ಷರು ಹೀಗೆ ಹೇಳಿದರು. ನಾವು ಪುಸ್ತಕವನ್ನು ಓದುವುದರಿಂದ ಅಥವಾ ಉಪನ್ಯಾಸಗಳನ್ನು ಕೇಳುವುದರಿಂದ ಕಲಿಯುತ್ತೇವೆ. ಆದರೆ ಜ್ಞಾನ ಮತ್ತು ಚಳುವಳಿಕೆಯನ್ನು ನೀನೆಂಬ ಪುಸ್ತಕವನ್ನು ಅರಿತು ಅರಿಯಲಾಗುತ್ತದೆ. 

2 ನಾನು ಪುಸ್ತಕವನ್ನು ಓದುವುದರಿಂದ ಅಥವಾ ಉಪನ್ಯಾಸಗಳನ್ನು ಕೇಳುವುದರಿಂದ ಬಾಹ್ಯ ಮತ್ತು ಜಡ ಜ್ಞಾನ ಸಂಪಾದನೆಯಾಗುತ್ತದೆ. ಇದು ಕೇವಲ ಎರವಲು ಪಡೆದದ್ದು.

 “ನೀನು ಎಂಬ ಪುಸ್ತಕವನ್ನು ಓದುವ” ಪ್ರಕ್ರಿಯೆಯಲ್ಲಿ ಆಲೋಚನೆ ಕಲ್ಪನೀಕರಣ, ಚಿತ್ರೀಕರಣ, ನಿರ್ಧಾರ ಇತ್ಯಾದಿಗಳು ಇರುತ್ತದೆ. ಈ ಪ್ರಕ್ರಿಯೆಗಳು ಕ್ರಿಯಾಶೀಲ ಮತ್ತು ಆಂತರಿಕ ಯುವ ಸೃಜನಶೀಲ ಹಾಗೂ ನೈಜವಾದವು ಕಲ್ಪನೆಗಳ ಮೂಲಕ ಊಹಿಸಿಗ್ರಹಿಸುವವರ ಪ್ರಯತ್ನದಿಂದಲೇ ವಿಶ್ವದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕಪ್ರಗತಿ ಸಾಧ್ಯವಾಗಿದೆ ಕೇಳಿ ಗಳಿಸುವ ಜ್ಞಾನಕ್ಕಿಂತ ಕಲ್ಪನೆಯು ಬಹಳ ಶಕ್ತಿಶಾಲಿ ಜ್ಞಾನವು ಸ್ವಜ್ಞನದಿಂದ ಉಂಟಾಗುತ್ತದೆ “ನೀನು ಎಂಬ ಪುಸ್ತಕವನ್ನು ಓದುವುದು” ಬಹಳ ಸುಲಭವಲ್ಲ. ಪ್ರತಿದಿನವೂ ಪ್ರತಿಗಳಿಗೆಯೂ ಅ ಪುಸ್ತಕದ ಹೊಸ ಸಂಚಿಕೆಯು ಹೊರ ಬರುತ್ತಿರುತ್ತದೆ.