ಮನೆ ಸುದ್ದಿ ಜಾಲ ಶಾಸಕ ಜಿ.ಟಿ.ದೇವೇಗೌಡರ ಮಾವ ವಿಧಿವಶ

ಶಾಸಕ ಜಿ.ಟಿ.ದೇವೇಗೌಡರ ಮಾವ ವಿಧಿವಶ

0

ಮೈಸೂರು(Mysuru)-ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ (MLA) ಜಿ.ಟಿ.ದೇವೇಗೌಡ (G.T.Devegowda) ಅವರ ಮಾವ, ಶ್ರೀಮತಿ ಲಲಿತ ದೇವೇಗೌಡ ಅವರ ತಂದೆ ಕಾಳೇಗೌಡ (87) ನಿಧನರಾಗಿದ್ದಾರೆ.

ಕಾಳೇಗೌಡರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಗುಂಗ್ರಾಲ್ ಛತ್ರ ಗ್ರಾಮದಲ್ಲಿ ನೆರವೇರಿದೆ. ಕಾಳೇಗೌಡ ಅವರು ಪತ್ನಿ ಸೇರಿದಂತೆ ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.