ಮನೆ ಸ್ಥಳೀಯ ನೆಕ್ಸಸ್ ಸೆಂಟರ್ ಸಿಟಿ ಮಾಲ್‌ ನಲ್ಲಿ ‘ಬಾಹ್ಯಾಕಾಶದಲ್ಲಿ ಭಾರತವನ್ನು ಅನ್ವೇಷಿಸಿ’  ವಿಶೇಷ ಕಾರ್ಯಕ್ರಮ

ನೆಕ್ಸಸ್ ಸೆಂಟರ್ ಸಿಟಿ ಮಾಲ್‌ ನಲ್ಲಿ ‘ಬಾಹ್ಯಾಕಾಶದಲ್ಲಿ ಭಾರತವನ್ನು ಅನ್ವೇಷಿಸಿ’  ವಿಶೇಷ ಕಾರ್ಯಕ್ರಮ

0

ಮೈಸೂರು: ಜೂನ್ 20 ರಿಂದ 30ರವರೆಗೆ ನೆಕ್ಸಸ್ ಸೆಂಟರ್ ಸಿಟಿ ಮಾಲ್‌ ನಲ್ಲಿ ಇಸ್ಟೋ ವತಿಯಿಂದ ‘ಬಾಹ್ಯಾಕಾಶದಲ್ಲಿ ಭಾರತವನ್ನು ಅನ್ವೇಷಿಸಿ’  ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Join Our Whatsapp Group

ಕಾರ್ಯಕ್ರಮದಲ್ಲಿ ಇಂಟರ್ ಆ್ಯಕ್ಟಿವ್ ಸ್ಪೇಸ್ ಪ್ರದರ್ಶನಗಳನ್ನು ಕಾಣಬಹುದಾಗಿದೆ.

ಬಾಹ್ಯಾಕಾಶ ವಿಷಯದ ಆಟಗಳು ಇರಲಿದೆ. ಇದೇ ಸಂದರ್ಭದಲ್ಲಿ ಬಾಹ್ಯಾಕಾಶ ತಜ್ಞರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮಕ್ಕಳಿಗಾಗಿ DIY ಕಾರ್ಯಾಗಾರ ಏರ್ಪಿಡಿಸಲಾಗಿದೆ.  ಖಗೋಳಶಾಸ್ತ್ರದ ಪರಿಕರಗಳು, PSLV, ಚಂದ್ರಯಾನ 3 ಮತ್ತು HRLV ಯ ರಾಕೆಟ್ ಮಾದರಿಗಳನ್ನು ವೀಕ್ಷಿಸಬಹುದಾಗಿದೆ.