ಮನೆ ಆರೋಗ್ಯ ಪಾರ್ಶ್ವವಾಯು : ಭಾಗ 4  

ಪಾರ್ಶ್ವವಾಯು : ಭಾಗ 4  

0

ಪಾರ್ಶ್ವವಾಯು : ಭಾಗ 4  

Join Our Whatsapp Group

ಗೃಹ ಚಿಕಿತ್ಸೆ

1. ಇಬ್ಬರೂ ಸಹಾಯಕರಿಂದ ಹೊರತು ರೋಗಿಯನ್ನು ಕದಲಿಸಲು ಪ್ರಯತ್ನಿಸಬಾರದು.

2. ರೋಗಿಗೆ ಪ್ರಜ್ಞೆ ತಪ್ಪಿದರೆ ಹಾಸಿಗೆಯ ಮೇಲೆ ಮಲಗಿಸಬೇಕು.ಪ್ರಜ್ಞೆಯಿರುವ ರೋಗಿಗೆ ಬೆಡ್ ರೆಸ್ಟ್  ಅಗತ್ಯವಿಲ್ಲ.

3. ರೊಗಿಗೆ ನುಂಗಲು ಸಾಧ್ಯವಾದರೆ ಮಾಮೂಲಾಗಿ ಕೊಡುವ ಆಹಾರ ಪಾನೀಯಗಳನ್ನು ಕೊಡಬಹುದು.

4. ಪಾರ್ಶ್ವವಾಯುವಿಗೆ ಗುರಿಯಾದ ಕೈಯನ್ನು ತೆರೆದಿಟ್ಟು ಶರೀರಕ್ಕೆ ದೂರವಾಗಿ ಚಾಚಿಡಬೇಕು. ಕೈಕೆಳಗೆ ಒಂದು ದಿಂಬನ್ನಿಡಬೇಕು.

5. ರೋಗಿಯನ್ನು ಮೇಲೇಳಿಸುತ್ತಿರುವಾಗ,  ಪಾಶ್ವಾವಾಯುವಿಗೆ ಗುರಿಯಾದ ಕೈಯನ್ನು ಕಂಕುಳ ಕೆಡಗಿನಿಂದ ನಿಮ್ಮ ಕೈಯನ್ನು ತೂರಿಸಿ ಹಿಡಿದುಕೊಳ್ಳಬೇಕು.

6. ಪರ್ಶ್ವವಾಯುವಿಗೆ ಗುರಿಯಾದ ಕೈಯನ್ನು ಹಿಡಿದು ಎಳೆಯುವುದಾಗಲಿ, ಎತ್ತುವುದಾಗಲಿ ಮಾಡಕೂಡದು.

7. ಪಾರ್ಶ್ವವಾಯುವೆಂದು ನಿರ್ಧರಿಸಲು ವೈದ್ಯರು C. T. Scan ಇಲ್ಲವೇ MRIಮಾಡಿಸುತ್ತಾರೆ

8. ಪಾರ್ಶ್ವವಾಯು ಯಾವ ಸ್ಥಿತಿಯಲ್ಲಿದೆ, ಎಂತಹ ಸಮಸ್ಯೆಗಳಿಗೆ ಎಂಬುದನ್ನು ಅನುಸರಿಸಿ ಚಿಕಿತ್ಸೆಯಿರುತ್ತದೆ.ಮಿದುಳಿಗೆ ರಕ್ತಹರಿಯಲು ಅಡಚಣೆ ಯಾಗುವ ಗಡ್ಡೆ(CLOt )ಯನ್ನು ಒಮ್ಮೊಮಮ್ಮೆ ಶಸ್ತ್ರಚಿಕಿತ್ಸೆಯಿಂದ ನಿವಾರಿಸಬಹುದು ಬಿ.ಪಿ.ಯನ್ನು ತಗ್ಗಿಸುವ ಔಷಧಗಳು ರಕ್ತ ಗಡ್ಡೆ ಕಟ್ಟದಂತೆ ಮಾಡುವ ಔಷದಗಳ(Anit Coaguant ಔಷಧಗಳು )ಮೂಲಕ ಹೆಚ್ಚಿನ ಸಂದರ್ಭಗಳಲ್ಲಿ ಚಿಕಿತ್ಸೆ ಮಾಡಲಾಗುತ್ತದೆ.

9. ಪಾರ್ಶ್ವವಾಯುವಿಗೆ  ಗುರಿಯಾದ ಶರೀರದ ಭಾಗವನ್ನು Physio Therapy (ಭೌತರೋಗ ಚಿಕಿತ್ಸೆ )ಮೂಲಕವೂ,ಮಾತು ನಿಂತು ಹೋದಾಗ Speech Therapy ಮೂಲಕವೂ ಪುನಃ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನಿಸುತ್ತಾರೆ.

ಪಾಶ್ವ ವಾಯು ಯಾರಿಗೆ ಬರಬಹುದು?

1.55 ವರ್ಷಗಳಿಗೆ ಮೀರಿದ ವಯಸ್ಸಿನವರು

2. ಈ ಮುನ್ನ ಕುಟುಂಬ ಸದಸ್ಯರಲಿ ಯಾರಿಗಾದರೂ ಪಾರ್ಶ್ವ ವಾಯು ವಾಗಿದ್ದರೆ

 3.ಹೈ ಬಿ.ಪಿ ಇರುವವರು

4. ರಕ್ತದಲ್ಲಿ ಕೊಲೆಸ್ಟ್ರಾರಾಲ್ ಪ್ರಮಾಣ ಅಧಿಕವಾಗಿರುವವರು

5. ಹೃದಯ ರೋಗಗಳಿರುವವರು

6. ಧೂಮಪಾನಿಗಳು

7. ಅತಿಯಾಗಿ ಮದ್ಯಪಾನ ಮಾಡುವವರು

8. ದಪ್ಪ ದೇಹದವರು

9. ಮಧುಮೇಹ ರೋಗಿಯವರು ಮೇಲೆ ಹೇಳಿದವರೆಲ್ಲರಿಗೂ ಪಾರ್ಶ್ವವಾಯುವಾಗುವ ಸಂಭವವಿದೆ.