ಮನೆ ಯೋಗಾಸನ ಸಾಲಂಬ ಶೀರ್ಷಾಸನ

ಸಾಲಂಬ ಶೀರ್ಷಾಸನ

0

 ಅಭ್ಯಾಸ ಕ್ರಮ

1.ಮೊದಲು,ಹಸಿದ ಜಮಕಾಂಡದ ಮೇಲೆ ಮಂಡಿಯನ್ನೂರಿ ಕುಳಿತುಕೊಳ್ಳಬೇಕು ಆಮೇಲೆ ಮಂಡಿಗಳನ್ನು ಒಂದಡಿ ಅಂತರವಿರುವಂತೆ ಅಗಲಿಸಿರಬೇಕು.

Join Our Whatsapp Group

2. ಆನಂತರ ಅಂಗೈಗಳನ್ನು ಹಿಂದಿರುಗಿಸಿ ನೆಲದ ಮೇಲಿಟ್ಟು ಕೈಬೆರಳುಗಳನ್ನು ಪಾದಗಳ ದಿಕ್ಕಿಗೆ ತುದಿ ಮಾಡಿಡಬೇಕು. ಬಳಿಕ ಮಣಿ ಕಟ್ಟುಗಳಿಂದ ಮೊಣಕೈವರೆ ಗಿರುವ ಮುಧೋಳಗಳನ್ನು ನೆಲಕ್ಕೆ ಲಂಬವಾಗಿಯೂ, ಪರಸ್ಪರ ಸಮಾಂತರವಾಗಿಯೂ ಇರಬೇಕು. ಅಲ್ಲದೆ, ಅಂಗೈಗಳ ಮಧ್ಯದ ಅಂತರ ಹೆಗಲುಗಳ ನಡುವಣಂತರಕ್ಕಿಂತಲೂ ಹೆಚ್ಚಾಗಿರಬಾರದು.

3. ಇದಾದ ಬಳಿಕ ತಲೆಯ ನಡುನೆತ್ತಿಯನ್ನು ಮಣಿ ಕಟ್ಟುಗಳ ಹಿಂಭಾಗದಲ್ಲಿ ಬರುವಂತೆ ಜಮಖಾನದ ಮೇಲೆ ಒರಗಿಸಬೇಕು. ಆಗ ಹಣೆಯ ಆಣೆಕಟ್ಟುಗಳ ಬಳಬದಿಗೆ ನೆತ್ತಿಯು ನೆಲದ ಮೇಲೆ ಊರಿದ ಅಂಗೈಗಳಿಗೆ ಸಮದೂರದಲ್ಲಿರಬೇಕು.

4. ಅಂಗೈಗಳನ್ನು ಮತ್ತು ಮಳೆಕಟ್ಟುಗಳನ್ನು ನೆಲದ ಮೇಲೆ ಒತ್ತಿಹಿಡಿದು, ಉಸಿರನ್ನು ಹೊರಕ್ಕೆ ಬಿಟ್ಟು ನೆಲದಿಂದ ಪಾದಗಳನ್ನು ಮೇಲೆಬ್ಬಿಸಿ,ಕಾಲುಗಳನ್ನು ಲಂಬವಾಗಿರುವಂತೆ ಮೇಲೆತ್ತಿ ನೇರವಾಗಿ ನಿಲ್ಲಿಸಿ, ಸಮತೋಲನಸ್ಥಿತಿಗೆ ತಂದಿರಿಸಬೇಕು ಮೊಣ ಕೈಗಳನ್ನು ಅಗಲಿಸದೆ ಅವುಗಳನ್ನು ಸಾಧ್ಯವಾದಷ್ಟು ಒಂದರ ಬಳಿ ಮತ್ತೊಂದನ್ನು ತಂದಿರಿಸಬೇಕು

5. ಆ ಬಳಿಕ ಭಂಗಿಕಿಯಲ್ಲಿ ಒಂದು ನಿಮಿಷಗಳಕಾಲ ನಿಲ್ಲಿಸಿ ಸಾಮಾನ್ಯವಾಗಿ ಉಸಿರಾಟ ನಡೆಸುತ್ತ ಮತ್ತೆ ಉಸಿರನ್ನು ಹೊರಹೋಗಿಸಿ ಕಾಲುಗಳನ್ನು ಮೆಲ್ಲಮೆಲ್ಲಗೆ ನೆಲದ ಮೇಲೆ  ಜೊತೆಯಲ್ಲಿಯೇ ಇಳಿಸಬೇಕು.

6. ಶ್ರೀರ್ಷಾಸನವನ್ನು ವ್ಯತ್ಯಾಸ ಮಾಡಿ ಈ ಭಂಗಿಯಲ್ಲಿ ಸಮತೋಲನ ಮಾಡಿ ನಿಲ್ಲಿಸುವ ಬಗೆಯನ್ನು ಚೆನ್ನಾಗಿ ಅಭ್ಯಸಿಸಿದ ಬಳಿಕ, ಅಂಗೈಗಳ ಪಕ್ಕಗಳೂ ಮತ್ತು ಎರಡು ಕೈಗಳ ಬೆರಳುಗಳೂ ಒಂದನ್ನೊಂದು ಮುಟ್ಟುವವರೆಗೂ ಎರಡು ಕೈಗಳನ್ನು ಸಾಧ್ಯವಾದಷ್ಟು ಹತ್ತಿರ ತರಬೇಕು ಇದೂ ಅಲ್ಲದೆ ಮಂಡಿಗಳನ್ನು ಭಾಗಿಸದೆ, ಕಾಲುಗಳನ್ನು ನೇರವಾಗಿ ಜೊತೆಯಲ್ಲಿಯೇ ಮೇಲೆ ಎತ್ತುವುದನ್ನೂ ಮತ್ತು ಅವನು ಕೆಳಕ್ಕಿಳಿಸುವ ಬಗೆಯನ್ನೂ ಕಲಿಯಬೇಕು ಶ್ರೀ ರ್ಷಾಸನದಲ್ಲಿ ವ್ಯತ್ಯಾಸ ಮಾಡಿ ಳಳಅಭ್ಯಸಿಸುವುದರಿಂದ ಸಮತೋಲನೆಯನ್ನು ಸಾಧಿಸುವುದರಲ್ಲಿ ಮನೋ ದಾಢ್ಯ್ರ್ ಮತ್ತು ನಂಬಿಕೆಗಳು ಮೂಡುತ್ತವೆ.