ಮನೆ ರಾಜ್ಯ ರಾಜ್ಯದ ಇಂದಿನ ಹವಾಮಾನ ವರದಿ

ರಾಜ್ಯದ ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru)- ರಾಜ್ಯದ ಇಂದಿನ (ಮೇ 26) ಹವಾಮಾನ ವರದಿ (Weather Report) ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಮಂಡ್ಯ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ C ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 30 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ-35 C -23 C ಬಿಸಿಲು, ಬೆಂಗಳೂರು ಗ್ರಾಮಾಂತರ 30 C-21 C ಹಾಗೂ ಬೆಂಗಳೂರು ನಗರ 30 C-21 C ಎರಡು ಕಡೆ ಮೋಡಕವಿದ ವಾತಾವರಣ, ಬಿಸಿಲು, ಮಳೆ ಸಂಭವನೀಯತೆ ಶೇ.70 ರಷ್ಟು, ಬೆಳಗಾವಿ 32 C-21 C ಬಿಸಿಲು, ಬಳ್ಳಾರಿ 32 C-24 C ಬಿಸಿಲು, ಬೀದರ್‌ 36 C-26 C ಬಿಸಿಲು, ವಿಜಯಪುರ 35 C-23 C ಬಿಸಿಲು, ಚಾಮರಾಜನಗರ 29 C-22 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ಚಿಕ್ಕಬಳ್ಳಾಪುರ 30 C-21 C ಬಿಸಿಲು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಚಿಕ್ಕಮಗಳೂರು 28 C-19 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಚಿತ್ರದುರ್ಗ 33 C-22 C ಬಿಸಿಲು, ದಕ್ಷಿಣ ಕನ್ನಡ 31 C-26 C, ದಾವಣಗೆರೆ 34 C-22 C, ಧಾರಾವಾಡ 33 C-21 C, ಗದಗ 34 C-22 C ಈ ನಾಲ್ಕು ಕಡೆಗಳಲ್ಲಿ ಬಿಸಿಲು, ಮೋಡ ಕವಿದ ವಾತಾವರಣ, ಕಲ್ಬುರ್ಗಿ 37 C-26 C ಬಿಸಿಲು, ಹಾಸನ 29 C-20 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಹಾವೇರಿ 33 C-23 C ಬಿಸಿಲು, ಮೋಡ ಕವಿದ ವಾತಾವರಣ, ಕೊಡಗು 24 C-18 C ಮೋಡ ಕವಿದ ವಾತಾವರಣ, ಮಳೆಉ ಸಂಭವನೀಯತೆ ಶೇ.80, ಕೋಲಾರ 31 C-22 C ಮಳೆಯ ಸಂಭವನೀಯತೆ ಶೇ.60, ಕೊಪ್ಪಳ 34 C-23 C ಬಿಸಿಲು, ಮಂಡ್ಯ 32 C-22 C ಮೋಡಕವಿದ ವಾತಾವರಣ, ಬಿಸಿಲು, ಮೈಸೂರು 30 C-22 C ಬಿಸಿಲು, ಮಳೆ ಸಂಭನೀಯತೆ ಶೇ.60, ರಾಯಚೂರು 37 C-26 C ಬಿಸಿಲು, ರಾಮನಗರ 31 C-22 C ಬಿಸಿಲು, ಮಳೆಯ ಸಂಭವನೀಯತೆ ಶೇ.50, ಶಿವಮೊಗ್ಗ 32 C-21 C ಮೋಡ ಕವಿದ ವಾತಾವರಣ, ಬಿಸಿಲು, ತುಮಕೂರು 31 C-21 C ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಉಡುಪಿ 31 C-26 C, ವಿಜಯನಗರ 36 C-24 C, ಯಾದಗಿರಿ 37 C-27 C ಮೂರು ಕಡೆಗಳಲ್ಲಿ ಬಿಸಿಲು ಇರಲಿದೆ ಎಂದು ತಿಳಿದುಬಂದಿದೆ.