ಮನೆ ಮಾನಸಿಕ ಆರೋಗ್ಯ ಡಿಸ್ಲೆಕ್ಸಿಯಾ

ಡಿಸ್ಲೆಕ್ಸಿಯಾ

0

ಅಕ್ಷರಗಳನ್ನು ಓದುವುದರಲ್ಲಿ ಗುರುತುಹಿಡಿಯುವಲ್ಲಿ ವ್ಯತ್ಯಾಸ ಇರುವುದೇ ಈ ಸಮಸ್ಯೆಯಲ್ಲಿನ ಲಕ್ಷಣ ಈ ಸಾಮರ್ಥ್ಯತೆಯಿರುವ ಮಕ್ಕಳು ಒಂದು ಅಕ್ಷರಕ್ಕೆ ಬದಲಾಗಿ ಮತ್ತೊಂದು ಅಕ್ಷರವನ್ನು ಓದುವುದು.ಒಂದು ಅಕ್ಷರವನ್ನು ಬರೆಯಲು ಹೋಗಿ ಮತ್ತೊಂದು ಅಕ್ಷರ ಅಥವಾ ಸಂಖ್ಯೆಯನ್ನು ಬರೆಯುತ್ತಾರೆ. ಇದು ಮೆದುಳಿನಿಂದ ಕೈಬೆರಳುಗಳಿಗೆ ಸಿಗುವ ಸಂಕೇತಗಳಲ್ಲಿ ಸ್ವಲ್ಪ ವಿಳಂಬ ಅಥವಾ ವ್ಯತ್ಯಾಸದಿಂದಾಗಿ ನಡೆಯಬಹುದು ಅಥವಾ ನಿರ್ಲಕ್ಷವು ಆಗಿರಬಹುದು ಆದರೂ ಇದು ಶಾಶ್ವತವಾದ ನ್ಯೂನ್ಯತೆಯಲ್ಲ. ಒಳ್ಳೆಯ ಟೀಚರ್ ಅಥವಾ ಗ್ರಾಫಾ ಲಜಿಸ್ಟೊ ಕೌನ್ಸಿಲರ್ ಗಳು ಗುಣಪಡಿಸಬಲ್ಲರು ಇವರ ಮಾತಿನ ಶೈಲಿ  ಪ್ರವರ್ತನೆ ಡಿಪರೆಂಟಾ ಗಿರುತ್ತದೆ.ಕೆಲವೊಂದು ಸಂದರ್ಭದಲ್ಲಿ ಇಂತಹವರನ್ನು ಮಾನಸಿಕ ಅಂಗವಿಕಲನೆಂದು ಕೂಡಾ ಅಂದುಕೊಳ್ಳಬಹುದು ಇದರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕೆಂದರೆ ಬಾಲಿವುಡ್ ಚಿತ್ರತಾರೆ ಜಮೀನ್ಫರ್  ನೋಡಿ.

Join Our Whatsapp Group

ಡಿಸ್ ಗ್ರಾಫಿಯ :

ಇದು ಕೂಡ ಸರಿ ಸುಮಾರು ಡಿಸ್ಲೆಕ್ಸಿಯಾದಂತ್ತದೆ. ಇವರು ಬರೆಯಲು ಇಷ್ಟಪಡುವುದಿಲ್ಲ ಬೇರೆದರೂ ಓದುವ ಹಾಗೆ ಇರುವುದಿಲ್ಲ.ಅಕ್ಷರಗಳಲ್ಲಿ ಚಿಕ್ಕವು, ದೊಡ್ಡವು ಎಂಬ ವ್ಯತ್ಯಾಸವಿರುವುದಿಲ್ಲ.ಸ್ಪೆಲ್ಲಿಂಗ್ ತಪ್ಪುಗಳು ಬಹಳಷ್ಟಿರುತ್ತವೆ. ಇದು ಮೋಟಾರ್ ಸಿಲ್ಕ್ ನ ವ್ಯತ್ಯಾಸವಲ್ಲ. ಮೆದುಳಿನ ಸಮಸ್ಯೆ ಕೂಡಾ ಅಲ್ಲ. ಇವರ ಕೈಯಲ್ಲಿ ಕಾಪಿರೈಟಿಂಗ್ ಪುಸ್ತಕಗಳನ್ನು ಬರೆಸಬೇಕು. ಕೆಲವು ಮಂದಿ  ಇರುತ್ತದೆ ಕೆಲವು ಮಂದಿ ದೊಡ್ಡವರಲ್ಲೂ ಕೂಡ ಇದು ಇರುತ್ತದೆ.ಇಂತಹವರ ಕೈಯಲ್ಲಿ ಕ್ಲಾಸ್ ಪುಸ್ತಕದಲ್ಲಿನ ಒಂದು ಪ್ಯಾರಾಗ್ರಾಫ್ ನೋಡಿ ಬರೆಯಬೇಕೆಂದು ಹೇಳಬೇಕು ತಪ್ಪುಗಳಿದ್ದರೆ ತಾಯಿ ತಂದೆಯವರು ನೋಡಿ ಹೇಳಬೇಕು.

ಡಿಸ್ ಕ್ಯಾಲಿಕುಲಿಯ 

ಇದು ಅಂಕಿ,ಸಂಖ್ಯೆ, ಲೆಕ್ಕಗಳಿಗೆ ಸಂಬಂಧಿಸಿದ ಸಮಸ್ಯೆ,ಇವರಿಗೆ ಮ್ಯಾಥ್ಸ್ ಎಂದರೆ ಎಲ್ಲಿಲ್ಲದ ಬೇಜಾರು,ಕಿರಿಕಿರಿ.ಗಣಿತ ಎಂದರೆ ಸಾಕು ಒಂದು ಮೈಲಿದೂರಕ್ಕೆ ಓಡಿ ಬಿಡುತ್ತಾರೆ. ಸಂಖ್ಯೆಗಳನ್ನು ಹಾಕಿದರೂ, ಕೂಡಿದರೂ,  ಕಳೆದರೂ ತಪ್ಪುಗಳಿರುತ್ತವೆ. ಇಂತಹವರು ಅಪಿತಪ್ಪಿ ಬ್ಯಾಂಕುಗಳಲ್ಲೇನಾದರೂ ಕೆಲಸ ಕೆಲಸ ಮಾಡಿದರೆ ಬ್ಯಾಂಕು ದಿವಾಳಿ ಯಾಗುವುದಂತೂ ಗ್ಯಾರಂಟಿ. ಏಕೆಂದರೆ ಇವರಿಗೆ ಪ್ಲಸ್ + ಮೈನಸ್- ಗಳ ವ್ಯತ್ಯಾಸ ನೆನಪಿರುವುದಿಲ್ಲ.  ಹಣದ ವಿಷಯದಲ್ಲೂ ಕೂಡ ಬಾಯಿಂದ ಲೆಕ್ಕ ಮಾಡಲಾರರು. ಇಂತಹವರಿಗೆ ಚಿಕಿತ್ಸೆ ನೀಡುವ ಸೈಕಾಲಜಿಸ್ಟ್ ಗಳಿರುತ್ತಾರೆ. ಆದರೆ, ಇಂತಹವರಿಗಿಂತ ಮುಂಚೆ, ತಂದೆ ತಾಯಿಯರು ಅವರಿಗೆ ವಸ್ತುಗಳಿಂದ ಸಣ್ಣ ಸಣ್ಣ ಲೆಕ್ಕಗಳನ್ನು ಮಾಡಿ ತೋರಿಸಬೇಕು. ಎರಡು ಚಾಕ್ ಲೆಟ್ ಗಳ ಪಕ್ಕದಲ್ಲಿ ಮೂರನೆಯದನ್ನಿಟ್ಟರೆ ಎಷ್ಟಾಗುತ್ತವೆ ಗಳಂತಹ ಪ್ರಶ್ನೆಗಳುನ್ನಃ ಹಾಕಿ ಉತ್ತರಗಳನ್ನು ಹಾಕಿ ಉತ್ತರವನ್ನು  ಪಡೆದುಕೊಳ್ಳಬೇಕು.