ಮನೆ ಜ್ಯೋತಿಷ್ಯ ಜನ್ಮ ನಕ್ಷತ್ರ ಜಾತಕ ಫಲ

ಜನ್ಮ ನಕ್ಷತ್ರ ಜಾತಕ ಫಲ

0

 ಕಿವಿ ಚುಚ್ಚುವುದು: ಉತ್ತರಾಯಣ ಶುಕ್ಲಪಕ್ಷ ಪೌಡ್ಯದಿವಿಹೀನ  ದಿನ ಮೃಗಶಿರಾ, ಆರ್ದ್ರಾ,ಪುನರ್ವಸು, ಪುಷ್ಪ,ಉತ್ತರಾ, ಹಸ್ತ, ಚಿತ್ತಾ, ಅನುರಾಧಾ, ಉತ್ತರಾಷಾಢ, ಶ್ರವಣ, ಧನಿಷ್ಠಾ, ಉತ್ತರಾ ಭಾದ್ರಪದಾ ರೇವತಿ ನಕ್ಷತ್ರಗಳು ಕಿವಿ ಚುಚ್ಚಿಸುವುದಕ್ಕೆ ಗ್ರಹ್ಯಗಳು. ಇದಕ್ಕಾಗಿ ಜನ್ಮದಿನ, ಜನ್ಮ ನಕ್ಷತ್ರ ವರ್ಜಿಸಬೇಕು.

Join Our Whatsapp Group

 ಕ್ಷೌರಕರ್ಮ : ಪುಷ್ಪ ಪುನರ್ವಸು, ರೇವತಿ, ಹಸ್ತಾ, ಶ್ರವಣ, ಧನಿಷ್ಠ,ಮೃಗಶಿರಾ, ಅಶ್ವಿನಿ, ಚಿತ್ತಾ, ಜ್ಯೇಷ್ಠಾ, ಸ್ವಾತಿ, ಶತಭಿಷಾ, ನಕ್ಷತ್ರಗಳು ಕ್ಷಜರಕರ್ಮಕ್ಕೆ ಗ್ರಾಹ್ಯಗಳು. ಆದರೆ ಭರಣಿ,ಕೃತಿಕಾ, ರೋಹಿಣಿ, ಆರ್ದ್ರಾ, ಆಶ್ಲೇಷಾ  ಮಘಾ,ಪೂರ್ವ್ ಪಾಲ್ಗುಣಿ, ಉತ್ತರಾ, ವಿಶಾಖಾ, ಅನುರಾಧ, ಪೂರ್ವಾಷಾಳ ಉತ್ತರಾಷಾಢ ಪೂರ್ವಾಷಾಢ, ಈ ನಕ್ಷತ್ರಗಳು ಕ್ಷೌರ ಕರ್ಮಕ್ಕೆ ಅಗ್ರಾಹ್ಯಗಳು.

 ಚೌಲ ಕರ್ಮ : ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ,ಹಸ್ತಾ, ಚಿತ್ತೋ, ಶ್ರಾವಣ,ಧನಿಷ್ಠಾ ರೇವತಿ ಈ ನಕ್ಷತ್ರಗಳು ಚೌಲಕ್ರಮಕ್ಕೆ ಉತ್ತಮವಾದವ ರೋಹಿಣಿ, ಉತ್ತರಾ, ಸ್ವಾತಿ,ಉತ್ತರಾಷಾಢ, ಶತಭಿಷಾ, ಅನುರಾಧ ಉತ್ತರಾಭಾದ್ರಪದಾ ಇವು ಮಧ್ಯಮವಾದಂಥವು. ಬಾಲಕನ ಜನ್ಮಮಾಸ, ಜನ್ಮನಕ್ಷತ್ರ, ಜನ್ಮವಾರ ಚೌಲಕಾರ್ಯಕ್ರಮಕ್ಕೆ ವರ್ಜ್ ವಾದಂಥವು.

 ಉಪನಯನ ಕರ್ಮ : ಅಶ್ವಿನಿ, ರೋಹಿಣಿ,ಮೃಗಶಿರಾ, ಪುನರ್ವಸು, ಪುಷ್ಪ, ಉತ್ತರಾ, ಹಸ್ತಾ, ಚಿತ್ತಾ, ಸ್ವಾತಿ, ಅನುರಾಧಾ, ಉತ್ತರಾಷಾಡ, ಶ್ರಾವಣ, ಧನಿಷ್ಠಾ, ಸತಭಿಷಾ, ಉತ್ತರಾಭಾದ್ರಪದಾ, ರೇವತಿ ನಕ್ಷತ್ರಗಳು ಉಪನಯನ ಕ್ರಮಕ್ಕೆ ಗ್ರಾಹ್ಯಗಳು. ಗುರು ಮತ್ತು ಶುಕ್ರ ಅಸ್ತವಿರಕೂಡದು ಅಧಿಕಮಾಸ ಇರಬಾರದು. ಉಪನಯಕ್ಕೆ ಗುರುಬಲವಿರಬೇಕು ವಟುವಿಗೂ ತಾಯಿತಂದೆಗಳಿಗೂ ತಾರಾನುಕುಲ ವಿರಬೇಕು.

 ವಿಭಿನ್ನ ವಿದ್ಯೆ ಮತ್ತು ವೃತ್ತಿಗಳ ಆರಂಭದಲ್ಲಿ ಗ್ರೋಹ್ಯ ನಕ್ಷತ್ರಗಳು  :

 ವಿಭಿನ್ನ ವಿದ್ಯೆಗಳು : ಗ್ರಾಹ್ಯ ನಕ್ಷತ್ರಗಳು

 ವಿದ್ಯಾರಂಭಕ್ಕೆ : ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಪ,ಹಸ್ತಾ, ಚಿತ್ತಾ, ಅನುರಾಧಾ, ಶ್ರವಣ,ಧನಿಷ್ಠಾ ರೇವತಿ, ಉತ್ತರೋ ಭಾದ್ರಪದ.

 ಅನ್ಯ ವಿದ್ಯಾರಂಭಕ್ಕೆ : ರೋಹಿಣಿ, ಉತ್ತರಾ,ಸ್ವಾತಿ, ಉತ್ತರಾಷಾಢಾ, ಶತಭಿಷಾ

 ಶಕುನಾಶಾಸ್ತ್ರಕ್ಕೆ : ರೋಹಿಣಿ, ನಕ್ಷತ್ರ, ಚಂದ್ರನ,ಕೇಂದ್ರಸ್ಥಿತಿ ಲಗ್ನ.

 ಸಂಗೀತಶಾಸ್ತ್ರಕ್ಕೆ : ಮೃಗಶಿರಾ,  ಶುಕ್ರನ ಕೇಂದ್ರದ ಸ್ಥಿತಿ

 ನೃತ್ಯ ಶಾಸ್ತ್ರಕ್ಕೆ : ಮೃಗಶಿರಾ, ಸ್ವಾತಿ, ಶುಕ್ರ, ಕೇಂದ್ರ ಸ್ಥಿತಿ.

 ಸಮುದ್ರಿಕಾ ಶಾಸ್ತ್ರಕ್ಕೆ : ಧನಿಷ್ಠಾ ಮೃಗಶಿರಾ ರೋಹಿಣಿ,