ಉಬ್ಬಸ ಬಂದಾಗ ಮಲಗಬೇಕಾದ ರೀತಿ :-
ಸಾಕು ಪ್ರಾಣಿಗಳಿಂದ.
ಈ ರೀತಿಯಾಗಿ ಒಬ್ಬರಿಗೊಬ್ಬರು ಒಬ್ಬೋಗಮಬ್ಬರಿಗೆ,ಮೇಲೆ ಹೇಳಿದವುಗಳಲ್ಲಿ ಒಂದೊಂದು ಕಾರಣದಿಂದಾಗಿ, ಇಲ್ಲವೇ ಕಾರಣಗಳು ಸೇರಿ,ಅವರವರ ಶರೀರಗುಣವನ್ನು ಅವಲಂಬಿಸಿ ಅಲರ್ಜಿ ಉಂಟಾಗುತ್ತದೆ.
ಉಬ್ಬಸದ ಲಕ್ಷಣಗಳು
★ಕೆಮ್ಮು
ದಣಿವು
★ಉಸಿರಾಡಲಾಗದೆ ಹೋಗುವುದು
★ಹೃದಯದ ಬಿಗಿತ
ಗೊರಗುಟ್ಟುವ ಶಬ್ದ
★ಮೇಲುಸಿರು
★ ಮಕ್ಕಳಿಗೆ ರಾತ್ರಿ ಬಿಡದೆ ಕೆಮ್ಮು ಗುರು ಬರುವುದೊಂದೇ ಕಾಣಿಸುವ ಲಕ್ಷಣ.
★ ನಾಡಿ ವೇಗವಾಗಿ ಬಡಿದುಕೊಳ್ಳುವುದು (ನಿಮಿಷಕ್ಕೆ 90 ಬಾರಿಗಿಂತಲೂ ಹೆಚ್ಚು)
★ಒಳಗೆ ಗಾಳಿಯನ್ನೆಳೆದು ನೆನೆದುಕೊಳ್ಳುವಾಗ ಪಕ್ಷಿಗಳು ಒಳಕ್ಕೆ ಹೋಗುವುದು.
( ಮುಖ್ಯವಾಗಿ ಮಕ್ಕಳಲ್ಲಿ ಇದು ಹೆಚ್ಚು)
ಉಬ್ಬಸ ಇರುವವರು ತೆಗೆದುಕೊಳ್ಳಬೇಕಾದ ಕ್ರಮಗಳು
★ಶ್ವಾಸಕೋಶಗಳ ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ತಕ್ಕ ವ್ಯಾಯಾಮ ಮಾಡಬೇಕು. ಅಂತವುಗಳಲ್ಲಿ ಈಜುವುದು ಒಳ್ಳೆಯ ವ್ಯಾಯಾಮ.ಬಾಯಿಂದ ಗಾಳಿ ಉಳಿಯೂದುವ ವಾದ್ಯಗಳನ್ನು- ಉದಾ :ಕೊಳಲು ಇತ್ಯಾದಿ ಕಲಿತುಕೊಂಡರೆ, ಶ್ವಾಸಕೋಶಗಳಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ.
★ಹಗುರವಾದ ಆಹಾರ ಸೇವಿಸಬೇಕು ತರಕಾರಿಗಳು, ಹಣ್ಣುಗಳು,ನಾರಿನ ಅಂಶವಿರುವ ಪದಾರ್ಥಗಳು ತಿನ್ನುತ್ತಾ ಮಲಬದ್ಧತೆಯಾಗದಂತೆ ನೋಡಿಕೊಳ್ಳಬೇಕು
★ಹೆಚ್ಚಾಗಿ ನೀರು ಕುಡಿದರೆ, ಗಂಟಲಿನಲ್ಲಿ ಉಂಟಾಗುವ ಕಫ ಕರಗಿ ಉಗುಳಲು ಸುಲಭವಾಗುತ್ತದೆ, ಉಸಿರಾಟ ಸರಾಗವಾಗುತ್ತದೆ.
★ಸಿಹಿ ಕುಂಬಳಕಾಯಿ ಕ್ಯಾರೆಟ್, ಸೊಪ್ಪು ತರಕಾರಿಗಳು ಕ್ಯಾಬೇಜ್ ಬಳಸುವುದು ಒಳ್ಳೆಯದು.
★ಗಾಳಿಯ ದಿಂಬನ್ನು ದಿನವು 10 ನಿಮಿಷಗಳ ಕಾಲ ಗಾಳಿಯೂದಿ.
ಪ್ರಾಣಾಯಾಮ ಮಾಡಿ
★ಮದ್ಯ ನಿಷಿದವಲ್ಲದಿದ್ದರೂ, ನಿಧಾನವಾಗಿ ಇದು ಶ್ವಾಸಕೋಶಗಳನ್ನು ದುರ್ಬಲಗೊಳಿಸುವುದರಿಂದ, ಅದರ ತಂಟೆಗೆ ಹೋಗದಿರುವುದೇ ಒಳ್ಳೆಯದು.
★ಬೇಸಿಗೆಯ ಕಾಲದಲ್ಲಿ ತಣ್ಣೀರು ಸ್ಥಾನ ಮಾಡಬೇಡಿ.
★ಮನೆಯಲ್ಲಿ ಧೂಳು ನಿಲ್ಲದಂತೆ ನೋಡಿಕೊಳ್ಳಿ.
★ ಕಾರ್ಪೆಟ್ ಗಳು ಹಾಸಿಗೆಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು.
★ಬೂಷ್ಟು ಕಟ್ಟಲು ಬಿಡಬಾರದು.
★ಸಿಗರೇಟಿನ ಹೋಗೆ, ಅಗರಬತ್ತಿಯ ಹೋಗೆ ಎಣ್ಣೆ ಹೊಗೆ ಮಾಸ್ಕಿಟೋಕಾಯಿಲ್ ಹೋಗೆ, ಮೊದಲಾದವುಗಳಿಂದ ದೂರವಿರಬೇಕು.
★ಘಾಟು ವಾಸನೆಗಳಲ್ಲಿರುವ ಜಾಗಕ್ಕೆ ಹೋಗಕೂಡದು.
★ಅತಿ ತಾಂಪದ ಪದಾರ್ಥಗಳನ್ನು ಬಳಸಬಾರದು (ಐಸ್ ಕ್ರೀಮ್, ಕೂಲ್ಡ್ ಡ್ರಿಂಕ್ಸ್, ಇತ್ಯಾದಿ, ಫಿಜ್ ನಲ್ಲಿಟ್ಟ ಮೊಸರು, ಮಜ್ಜಿಗೆ,ಇತ್ಯಾದಿ )
★ನಿದ್ದೆ ಮಾತುಗಳು,ಕೆಮ್ಮಿನ ಔಷಧಿ ತೆಗೆದುಕೊಳ್ಳಬಾರದು.ಎಂತಹ ಪರಿಸ್ಥಿತಿಯಲ್ಲೂ ಆಸ್ಪಿರಿನ್ ಬಳಸಬಾರದು.
★ಸಾಕು ಪ್ರಾಣಿಗಳಿಂದ ದೂರವಿರಬೇಕು.
★ಪ್ಯಾನ್ ಅನ್ನು ವೇಗವಾಗಿಡಬಾರದು.ವ್ಯಾಕ್ಯೂಮ್ ಕ್ಲೀನರ್ ಬಳಸಿದಾಗ ದೂಳು ಎಳೆದಂತೆ ನೋಡಿಕೊಳ್ಳಬೇಕು. ಸಕ್ಕಿಂಗ್ ವಿಧಾನವನ್ನು ಅವಲಂಬಿಸುವುದು ಒಳ್ಳೆಯದು.
★ನೆಗಡಿ ಇರುವವರಿಂದ ದೂರವಿರಬೇಕು.
★ಹತ್ತಿಯ ಬದಲು ಫೋಮ್ ದಿಂಬುಗಳನ್ನು ಬಳಸಬೇಕು
★ಚಳಿಗಾಳಿಯಲ್ಲಿ ವ್ಯಾಯಾಮ ಒಳ್ಳೆಯದಲ್ಲ.ಚಳಿಗಾಳಿ ದೇಹಕ್ಕೆ ತಾಗದಂತೆ ಸ್ವೆಟರ್ ಮಪ್ಲರ್ ಗಳನ್ನು ಬಳಸಬೇಕು.
★ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು.
★ಅತಿಶೀತಲವಾಗಿರುವ ಎಸಿ ರೂಮುಗಳು, ಎಸಿ ಸಿನಿಮಾಗಳಿಗೆ ಹೋಗಬಾರದು.
★ಕೆಲವು ಔಷಧಗಳೂ ಸಹ ಅಲರ್ಜಿ ಯನ್ನುಂಟುಮಾಡುತ್ತವೆ. ಅಂತಹವು ಯಾವುದೆಂದು ತಿಳಿದುಕೊಂಡು. ಅವುಗಳಿಂದ ಜೀವನಪರ್ಯಂತ ದೂರವಿರಬೇಕು.
★ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಡಾಕ್ಟರ್ ಸಲಹೆಯಂತೆ ಮಾತ್ರ ಔಷಧಗಳನ್ನು ತೆಗೆದುಕೊಳ್ಳಬೇಕು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.