ಮನೆ ಜ್ಯೋತಿಷ್ಯ ಆಂತರಿಕ ಅಂಗಗಳು

ಆಂತರಿಕ ಅಂಗಗಳು

0

ಮೇಷ – ತಲೆ ಪುಷ್ಟದಲ್ಲಿರುವ ಸ್ನಾಯುಗಳು ತಲೆಯಲ್ಲಿರುವ ಜೀವಕೋಶಗಳು,ಕಿವಿ, ಮೂಗಿನ ಮೇಲಿರುವ ಮೃದುವಾದ ಮೂಳೆಗಳು ಕತ್ತಿನ ಮೇಲಿರುವ ರಕ್ತದ ಧಮನಿಗಳು.

Join Our Whatsapp Group


ವೃಷಭ- ಕುತ್ತಿಗೆಯಲ್ಲಿರುವ ಅಸ್ಥಿ (ಮೂಳೆ )ಅನ್ನನಳಿಕೆ ಸ್ಥಾನದ ಮೇಲಿರುವ ಸ್ನಾಯುಗಳು, ಸ್ತನದ ಗ್ರಂಥಿಗಳು ಕುತ್ತಿಗೆಯ ಒಳಭಾಗದಲ್ಲಿರುವ ರಕ್ತದ ಧಮನಿ (ರಕ್ತನಾಳಗಳು) ಕತ್ತಿನಲ್ಲಿರುವ ಥೈರಾಯ್ಡ್ ಗ್ರಂಥಿಗಳು ಗಂಟಲಿನ ಜೀವಕೋಶಗಳು.
ಮಿಥುನ – ಕುತ್ತಿಗೆ, ಕೈ ಮತ್ತು ಪಕ್ಕೆಗಳಲ್ಲಿರುವ ಮೂಳೆಗಳು ಮತ್ತು ಅನೇಕ ರೀತಿಯ ಸ್ನಾಯುಗಳು ಶ್ವಾಸಕೋಶ ಮತ್ತು ಶ್ವಾಸಕೋಶ ಕವಚದಲ್ಲಿರುವ ಚಲನಾಯಕ್ತ ಸ್ನಾಯು ಜೀವಕೋಶಗಳು, ಶಾಶ್ವಕೋಶದ ರಕ್ತಧಮನಿಗಳು.
ಕಟಕ- ಶ್ವಾಸಕೋಶದಲ್ಲಿರುವ ಮೃದುವಾದ ಆಸ್ತಿಗಳು, ಎದೆ ಮತ್ತು ಹೊಟ್ಟೆಯಲ್ಲಿರುವ ಚಾಲನಯುತ್ತ ಸ್ನಾಯುಗಳು. ಭುಜಗಳಲ್ಲಿರುವ ಸ್ನಾಯು ಮತ್ತು ಜೀವಕೋಶಗಳು, ಜಠರದಲ್ಲಿರುವ ರಕ್ತ ಧಮನಿಗಳು.
ಸಿಂಹ- ಪೃಷ್ಠ ಮತ್ತು ಬೆನ್ನೆಲುಬಿಲಿನಲ್ಲಿರುವ ಮೂಳೆಗಳು ಮತ್ತು ನಾನಾ ಸ್ತಾಯಿಗಳು, ಒಳಭಾಗದಲ್ಲಿರುವ ಜೀವಕೋಶ, ಹಣೆಯ ಒಳಭಾಗದಲ್ಲಿರುವ ರಕ್ತಧ ಮನಿಗಳು.
ಕನ್ಯಾ – ಪಕ್ಕದಲ್ಲಿರುವ ಸ್ನಾಯು ಕರುಳಿನಲ್ಲಿರುವ ಚಲನಾಯುಕ್ತ ಸ್ನಾಯುಗಳು,ಯಕೃತ್, ನಾಭಿ ಭಾಗದ ಸ್ನಾಯು ಮತ್ತು ಜೀವಕೋಶಗಳು,ಜಠರದ ರಕ್ತ ಧಮನಿಗಳು,ಸ್ತ್ರೀಯರ ಮಾನಸಿಕ ಧರ್ಮದ ರಕ್ತಧಮನಿಗಳು.
ತುಲಾ – ನಡುವಿನಲ್ಲಿರುವ ಮೂಳೆಗಳು, ಮೂತ್ರಜನಾಂಗ, ಮೂತ್ರಪಿಂಡದಲ್ಲಿರುವ ರಕ್ತ ಧಮನಿಗಳು, ಜೀವಕೋಶ ಮತ್ತು ಸ್ನಾಯುಗಳು, ಸ್ತ್ರೀಯರ ಗರ್ಭಾಶಯ ಸ್ನಾಯು ಮತ್ತು ರಕ್ತ ಧಮನಿಗಳು ದೊಡ್ಡ ಕರುಳಿನ ಸ್ನಾಯುಗಳು.
ವೃಶ್ಚಿಕ – ಆಸನದ ಆಸ್ತಿಗಳು, ಶಿಶ್ನದ ಮತ್ತು ಯೋನಿಯ ಅಂತರ್ಗದ, ಮೂತ್ರ ಮೂತ್ರಾಶಯದಲ್ಲಿರುವ ವಿರ್ಯೋತ್ಪಾದಕ,ಮೂಲವ್ಯಾಧಿ ಸಂಬಂಧ, ಸಣ್ಣ ಕರುಳಿನ ಪಾಶ್ವದಲ್ಲಿರುವ ಚಲನಯುಕ್ತ ಸ್ನಾಯುಗಳು ಜೀವಕೋಶ, ಧಮನಿಗಳು.
ಧನುಷ್ – ನಡುವಿನಲ್ಲಿರುವ ತ್ರಿಕೋನಾಕೃತಿ, ಚಲನಾಯುಕ್ತ, ಜಂಗಸ್ತ ಸ್ನಾಯುಗಳು, ತೊಡೆಗಳಲ್ಲಿ ಇರುವ ಜೀವಕೋಶ ಮತ್ತು ನಾನಾ ರೀತಿಯ ಸ್ನಾಯುಗಳು, ತೊಡೆಯ ಮೂಳೆಗಳ ಮೇಲಿನ ಮಜ್ಞೆ ಮತ್ತು ರಕ್ತಧಮನಿಗಳು.
ಮಕರ- ಮೊಣಕಾಲು ಚಿಪ್ಪುಗಳ ಮೂಳೆ, ಚಿಪ್ಪಿನ ಮೇಲಿರುವ ಜನನಾಯುಕ್ತ ಸ್ನಾಯುಗಳು,ರಕ್ತಧ ಮನಿಗಳು ಮೂಳೆಗಳ ಮೇಲೆ ಕವಚದ ರೂಪದಲ್ಲಿರುವ ಮಜ್ಜೆ ತಂತು, ಮೂಳೆ ದೃಢಗೊಳ್ಳಲು ಮತ್ತು ಅದರ ಚಾಲನೆಗಳಿಗೆ ಸೂಸುವ ರಸಗ್ರಂಥಿಗಳು.
ಕುಂಭ – ಹೃದಯ ಚಲನೆಗಿರುವ ರತನಾಳಗಳು,ರಕ್ತಧ ಮನಿಗಳು, ಕಾಲಿನ ಮೀನಖಂಡದ ರಕ್ತಧಮನೆಗಳು. ಮತ್ತು ಚಲನಾಯುಕ್ತ ಸ್ನಾಯುಗಳು, ಮಾಂಸಖಂಡಗಳು, ಸ್ನಾಯು ಮತ್ತು ಜೀವಕೋಶಗಳು.
ಮೀನ- ಕಾಲಿನ ಬೆರಳುಗಳ ಮೆದು ಮೂಳೆಗಳು, ಪಾದ ಚಲನೆಗೆ ಬೇಕಾಗುವ ಸ್ನಾಯು ಮತ್ತು ರಕ್ತಧ ಮನಿಗಳು. ಅಂಗಾಲಿನಲ್ಲಿರುವ ಅಂತರ್ಗತ ಸ್ನಾಯು ಮತ್ತು ಜೀವಕೋಶಗಳು ಆಂಗಾಲಿನ ರಕ್ತಧ ಮನಿಗಳು.