ಮನೆ ಮನೆ ಮದ್ದು ಬಿಳಿರಕ್ತ ಕಣ

ಬಿಳಿರಕ್ತ ಕಣ

0

ಬಿಳಿರಕ್ತಕಣಗಳು ಅಥವಾ ಲುಕೋಸೈಟ್ ಇದು ಕೆಂಪು ರಕ್ತ ಕಣಗಳಿಗಿಂತ ಬೇರೆಯಾಗಿದೆ.ಇದು ಒಂದು ತಿರುಳು ಬೀಜ ಹೊಂದಿ, ಹಿಮೋಗ್ಲೋಬಿನ್ ಹೊಂದಿಲ್ಲ. ಇದು ಬಹಳ ಕಡಿಮೆ ಸಂಖ್ಯೆಯಲ್ಲಿ ರಕ್ತದಲ್ಲಿದೆ.ಇದು ಸಾಮಾನ್ಯವಾಗಿ ಒಂದು ಘನ ಮಿಲಿಮೀಟರ್ ನಲ್ಲಿ ಯ4-8 ಸಾವಿರ ಸಂಖ್ಯೆ ಇರುತ್ತದೆ. ರೀತಿಯ ಬಿಳಿರಕ್ತಕಣಗಳಿವೆ, ಇದನ್ನು ಎರಡು ಮುಖ್ಯ ಭಾಗಗಳಾಗಿ ವಿಂಗಡಿಸಿದ್ದಾರೆ.

Join Our Whatsapp Group

1 ಅನೇಕ ಬೀಜದ ರೀತಿ

 2. ಒಂದೇ ಬೀಜವಾಗಿರುವುದು

     ಈ ಬಿಳಿರಕ್ತಗಳ ಶೇಕಡ  90 ಭಾಗವು ಸ್ನಾಯುಗಳ ದ್ರವ್ಯದಲ್ಲಿ ಮತ್ತು ಮೆದಸ್ಸಿನಲ್ಲಿರುವುದು. ಉಳಿದ ಶೇಕಡ 10 ಭಾಗ ಮಾತ್ರ ರಕ್ತದಲ್ಲಿ ಅಡಕವಾಗಿರುವುದು.

ಬ್ಯಾಕ್ಟೀರಿಯಾ 

 ಈ ರಕ್ತಕಣಗಳನ್ನು ಗಟ್ಟಿಯಾದ ಪುಷ್ಟಿಕರ ಬ್ಯಾಕ್ಟೀರಿಯಾವು ಸುತ್ತುವರೆದಿರುತ್ತದೆ ಇದನ್ನು ದೇಹದೊಳಗೆ ಪ್ರವೇಶಿಸಿ, ವ್ಯಾಧಿ ತರುವ ವೈರಾಣಗಳಿಂದ ರಕ್ಷಣೆ ನೀಡುವ ತಾಂತ್ರಿಕತೆಯ ರಚನೆ ಹೊಂದಿದೆ.ಈ ಬಿಳಿರಕ್ತಕಣಗಳು ವಿಶೇಷ ಪರಿಸ್ಥಿತಿಯಲ್ಲಿ ಒಂದು ಘನ ಮಿಲಿಮೀಟರ್ ಗೆ ಐವತ್ತು ಸಾವಿರದಷ್ಟು ಹೆಚ್ಚಾಗುವ ಸಂಭವವಿದೆ.ಈ ಬಿಳಿರಕ್ತ ಕಣಗಳು ಮತ್ತು ಅದರಲ್ಲಿರುವ ಪುಷ್ಟಿಕರವಾದ ಬ್ಯಾಕ್ಟೀರಿಯಗಳು ದೇಹದೊಳಗೆ ಪ್ರವೇಶಿಸುವ ವೈರಾಣುಗಳ ಮೇಲೆ ಮಲಗಿಬಿದ್ದು ಸುತ್ತುವರೆದು, ಅದನ್ನುಈ ರಕ್ತಬಿಳಿ ರಕ್ತಕಣದೊಳಗೆ ಸೇರಿಕೊಂಡು ನಾಶಮಾಡುತ್ತದೆ.

 ರಕ್ತ ಉದ್ರಿಕಗೊಂಡಾಗ 

     ನಮ್ಮ ದೇಹದ ಅಂಗಾಂಗಗಳಿಗೆ ಗಾಯಗಳಾದಾಗ ದೇಹದೊಳಗೆ ವಿಷಕಾರಿ ವೈರಾಣುಗಳು ಪ್ರವೇಶಿಸಿದಾಗ ಗಾಯವಾದ ಸ್ಥಳದಲ್ಲಿ ಅನೇಕ ರೀತಿಯ ಲಕ್ಷಣಗಳು ಉಂಟಾಗುತ್ತದೆ.ಈ ಸ್ಥಳದಲ್ಲಿ ಉಷ್ಣಾಂಶ ಹೆಚ್ಚುತ್ತದೆ. ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಲ್ಲಿ ಬಾವು ನೋವು, ಉಂಟಾಗುತ್ತದೆ. ಆಗ ಬಿಳಿರಕ್ತಕಣ ಮತ್ತು ಅದರಲ್ಲಿಯೂ ವಿಷಕ್ರೀಮ ನಾಶಮಾಡುವ ಬ್ಯಾಕ್ಟೀರಿಯಾಗಳು ಹೊರಬಂದು  ದೇಹವನ್ನು ಪ್ರವೇಶಿಸುವ ವಿಷ ವೈರಾಣುಗಳ ಜೊತೆ ಹೋರಾಡುತ್ತವೆ. ಬ್ಯಾಕ್ಟೀರಿಯಾವು ಪೆಟ್ಟಾದ ಕೋಶಗಳನ್ನೂ ಸಹ ನಾಶ ಮಾಡುತ್ತದೆ.ವೈರಾಣುಗಳ ಜೊತೆ ಹೋರಾಡಿ ಸತ್ತ ಸ್ನಾಯುಕೋಶ ಮತ್ತು ಬಿಳಿಕಣಗಳಿಂದ ಕಿವು ಉಂಟಾಗುತ್ತದೆ.

ಪ್ರತಿ ವಿಷ ವಸ್ತು ಉತ್ಪತ್ತಿ 

    ಬಿಳಿರಕ್ತಕಣಗಳು ಪ್ರತಿರೋಧ ನೀಡುವ ಪ್ರತಿಯಾದ ವಿಷ ವಸ್ತುವನ್ನು ಉತ್ಪತ್ತಿ ಮಾಡಿ ದೇಹದೊಳಕ್ಕೆ ಪ್ರವೇಶಿಸುವ ವಿಷ ವೈರಾಣುಗಳನ್ನು ನಾಶಮಾಡುತ್ತದೆ ಅಥವಾ ಅದರಲ್ಲಿರುವ ವಿಷವನ್ನು ನಾಶ ಮಾಡುವಂತೆ ಮಾಡುತ್ತದೆ. ಈ ಕಣಗಳು ಬಲಹೀನಗೊಳಿಸುವ ಜೀವಾಣುಗಳನ್ನು ಲಸಿಕೆಗಳನ್ನು ತಯಾರಿಸಿ ಹೋರಾಡುತ್ತದೆ.ಇದು ಸಾಮಾನ್ಯವಾಗಿ ಕೆಂಪು ಮೂಳೆಯ ಮಜ್ಞೆಗಳಲ್ಲಿ ಮೆದುಸ್ಸು ಗ್ರಂಥಿಗಳು, ಜಠರ ಗ್ರಂಥಿಯಿಂದ ಉತ್ಪತ್ತಿಯಾಗುತ್ತದೆ ಇದರ ಆಯುಷ್ಯ 2 ವಾರಗಳು ಮಾತ್ರ, ಇದರಲ್ಲಿರುವ ಪುಷ್ಟಿಕರ ಬ್ಯಾಕ್ಟೀರಿಯಾ, ಕೆಲವು ಗಂಟೆಗಳು ಮಾತ್ರ ಬದುಕುತ್ತದೆ. ಈ ರೀತಿ ಪುಷ್ಟಿಕರ ಬ್ಯಾಕ್ಟಿರಿಯ ಪ್ರತಿದಿನ 125 ಬಿಲಿಯನ್ 1250 ಕೋಟಿ ಉತ್ಪತ್ತಿಯಾಗುತ್ತದೆ.ಹಳೆಯ ಬಿಳಿ ಕಣಗಳು ಕೆಂಪು ರಕ್ತ ಕಣಗಳೆಷ್ಟೇ ನಾಶವಾಗುತ್ತದೆ.

 ರಕ್ತ ಕ್ಯಾನ್ಸರ್

    ಲ್ಯೂಕೆಮಿಯಾ. ಇದು ಕ್ಯಾನ್ಸರ್ ವ್ಯಾಧಿಯ ಕೋಶಗಳು.ಇದು ಬಿಳಿ ರಕ್ತ ಕಣಗಳಲ್ಲಿ ಬಗೆಬಗೆಯ ರೀತಿಯಲ್ಲಿ ಕೆಂಪು ರಕ್ತಕಣಗಳ ವೇಗದಲ್ಲಿ ಉತ್ಪತ್ತಿಯಾಗುತ್ತದೆ. ಇದನ್ನು ರಕ್ತ ಕ್ಯಾನ್ಸರ್ ಎಂದು ಕರೆಯುತ್ತೇವೆ ಸಾಮಾನ್ಯವಾಗಿ ಇದೊಂದು ಮರಣಾಂತಿಕ ವ್ಯಾಧಿ.ಇದರ ನಿವಾರಣೆ ರಕ್ತವನ್ನು ಇತರರಿಂದ ವರ್ಗಾಯಿಸುವುದು. ಅದರಲ್ಲಿಯೂ ಬಿಳಿರಕ್ತ ಕಣಗಳನ್ನು ವರ್ಗಾಯಿಸುವುದರಿಂದ ಸಾಧ್ಯ.