ಮನೆ ಜ್ಯೋತಿಷ್ಯ ಮಂಗಳನ ಫಲ

ಮಂಗಳನ ಫಲ

0

 ಮೇಷ ರಾಶಿಯಲ್ಲಿ ಮಂಗಳನ್ನು ಇದ್ದರೆ- ಎಲ್ಲಾ ಆಹಾರ ದಾನ್ಯದಿಗಳಲ್ಲಿ ವ್ಯಾಪಾರ ಮಂದಿ.

Join Our Whatsapp Group

 ವೃಷಭ ರಾಶಿಯಲ್ಲಿ ಮಂಗಳನು ಇದ್ದರೆ – ಸರ್ವ ಧ್ಯಾನಗಳು ತೇಜಿಯಾಗುವವು ಚಂದನ,ಕೆಂಪು, ವಸ್ತ್ರ,,ಹತ್ತಿ, ಬಟ್ಟೆ, ನೂಲು, ವಿಶೇಷತೇಜಿಯು.

 ಮಿಥುನ ರಾಶಿಯಲ್ಲಿ ಮಂಗಳನು ಇದ್ದರೆ_ ನವಣೆ, ರಾಗಿ,ಸೇಂಗಾ,ರೇಶ್ಮೆ, ಜವಳಿ ತೇಜಿ.

 ಕರ್ಕ ರಾಶಿಯಲ್ಲಿ ಮಂಗಳನು ಇದ್ದರೆ— ಸರ್ವ ಆಹಾರ ಧಾನ್ಯಗಳು ರಸ ಪದಾರ್ಥಗಳು ತೇಜಿ

 ಸಿಂಹ ರಾಶಿಯಲ್ಲಿ ಮಂಗಳನು ಇದ್ದರೆ— ಬಂಗಾರ,ಬೆಳ್ಳಿ,ತಾಮ್ರ, ಹಾಗೂ ಕೆಂಪು ವರ್ಣದ ದ್ವಿದಳ ಧಾನ್ಯಗಳು ತೇಜಿ.

 ಕನ್ಯಾ ರಾಶಿಯಲ್ಲಿ ಮಂಗಳನು ಇದ್ದರೆ— ಚಂದನ, ರೇಶ್ಮೆ,ಕೆಂಪು,ಧಾನ್ಯ, ಕೆಂಪು ವಸ್ತ್ರ ಇವು ತೇಜಿ.

 ತುಲಾ ರಾಶಿಯಲ್ಲಿ ಮಂಗಳನ್ನು ಇದ್ದರೆ —ಆಹಾರ ಧಾನ್ಯಗಳು ತೇಜಿ,ನೂಲು, ಬಟ್ಟೆ, ಹತ್ತಿ,ಅಳಸಂದಿ ಇವುಗಳು ವಿಶೇಷ ತೇಜಯು.

 ವೃಶ್ಚಿಕ ರಾಶಿಯಲ್ಲಿ ಮಂಗಳನು ಇದ್ದರೆ— ಸರ್ವ ಧ್ಯಾನಗಳ ವ್ಯಾಪಾರ ಮಂದಿಯಾಗಿ ಸರ್ವ ದ್ರವ್ಯ, ಸರ್ವಶ್ರೀಮಂತ ಭೋಗ್ಯ ವಿಲಾಸೀ ವಸ್ತುಗಳು ತೇಜಿಯಲ್ಲಿ ಮಾರುವವು.

 ಧನುಷ್ ರಾಶಿಯಲ್ಲಿ ಮಂಗಳನ್ನು ಇದ್ದರೆ— ಹತ್ತಿ, ಎಣ್ಣೆ, ತುಪ್ಪ, ಇತ್ಯಾದಿ ಸ್ನಿಗ್ಧ ಪದಾರ್ಥಗಳು ತೇಜಿ.

 ಮಕರ ರಾಶಿಯಲ್ಲಿ ಮಂಗಳನು ಇದ್ದರೆ— ಧಾನ್ಯವು ವ್ಯಾಪಾರ ಮಂದಿ. ಎಣ್ಣೆ, ಬೆಣ್ಣೆ,  ತುಪ್ಪ, ಮುಂತಾದವುಗಳು ತೇಜಿಯಲ್ಲಿ ಮಾರುವವವು.

 ಕುಂಭ ರಾಶಿಯಲ್ಲಿ ಮಂಗಳನು ಇದ್ದರೆ— ಸರ್ವ ಧ್ಯಾನಗಳ ವ್ಯಾಪಾರ ತೇಜಿ

 ಮೀನ ರಾಶಿಯಲ್ಲಿ ಮಂಗಳನ್ನು ಇದ್ದರೆ- ಎತ್ತು, ಹೆಮ್ಮೆ, ಆಕಳು,ಆಡು, ಮುಂತಾದ ಹೈನದ ಪಶುಗಳ ತೇಜಿಯಿಂದ ಮಾರುವವವು.