ಮನೆ ರಾಜ್ಯ ಜೂ.26ರ ಹವಾಮಾನ ವರದಿ

ಜೂ.26ರ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂ.26) ಹವಾಮಾನ ವರದಿ ಇಂತಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ 27-20 ಸೆಲ್ಸಿಯಸ್‌ (ಸಿ), ಬಳ್ಳಾರಿಯಲ್ಲಿ 32-24 ಸಿ, ಚಿಕ್ಕಬಳ್ಳಾಪುರದಲ್ಲಿ 28-20 ಸಿ, ಚಿಕ್ಕಮಗಳೂರಿನಲ್ಲಿ 24-18 ಸಿ, ಚಿತ್ರದುರ್ಗದಲ್ಲಿ 29-21 ಸಿ, ಹಾಸನದಲ್ಲಿ 24-19ಸಿ, ರಾಮನಗರದಲ್ಲಿ 29-21 ಸಿ, ತುಮಕೂರಿನಲ್ಲಿ 28-21 ಸಿ, ಯಾದಗಿರಿಯಲ್ಲಿ 30-24 ಸಿ ಮೋಡ ಕವಿದ ವಾತಾವರಣ, ಚಾಮರಾಜನಗರದಲ್ಲಿ 29-21 ಸಿ, ಕೋಲಾರದಲ್ಲಿ 29-21 ಸಿ, ಮಂಡ್ಯದಲ್ಲಿ 29-21 ಸಿ, ಮೈಸೂರಿನಲ್ಲಿ 28-20 ಸಿ ಬಿಸಿಲು, ಮೋಡ ಕವಿದ ವಾತಾವರಣವಿರದಲಿದೆ.

ವಿಜಯನಗರದಲ್ಲಿ 31-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.30, ದಾವಣಗೆರೆಯಲ್ಲಿ 29-22 ಸಿ, ಕೊಪ್ಪಳ 29-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ವಿಜಯಪುರದಲ್ಲಿ 29-23 ಸಿ, ಗದಗದಲ್ಲಿ 28-22 ಸಿ, ಹಾವೇರಿಯಲ್ಲಿ 27-22 ಸಿ, ರಾಯಚೂರಿನಲ್ಲಿ 31-24 ಸಿ, ಶಿವಮೊಗ್ಗದಲ್ಲಿ 27-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಬಾಗಲಕೋಟೆಯಲ್ಲಿ 29-23 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಕೊಡಗಿನಲ್ಲಿ 22-17 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಬೀದರ್‌ ನಲ್ಲಿ 27-22 ಸಿ, ದಕ್ಷಿಣ ಕನ್ನಡದಲ್ಲಿ 29-25 ಸಿ, ಧಾರವಾಡದಲ್ಲಿ 26-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ಬೆಳಗಾವಿಯಲ್ಲಿ 24-21 ಸಿ, ಕಲ್ಬುರ್ಗಿಯಲ್ಲಿ 28-23 ಸಿ, ಉಡುಪಿಯಲ್ಲಿ 29-25 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಪ್ರಧಾನಿ ಮೋದಿ ಜರ್ಮನಿ, ಯುಎಇ ಪ್ರವಾಸ ಇಂದಿನಿಂದ