ಜಾತಕ ಉದ್ಯೋಗ :
ಸರಕಾರ ಅಥವಾ ಸರಕಾರಿ ಕ್ಷೇತ್ರದಿಂದ ಆರ್ಥಿಕ ಲಾಭ ಅಥವಾ ಸರ್ಕಾರಿ ನೌಕರಿ,ಶತ್ರುಗಳ ಮೇಲೆ ವಿಜಯ ಪ್ರಾಪ್ತಿ ಹೊಂದುವವ ಬಹುಮೂಲ್ಯ ವಸ್ತ್ರ ಅಥವಾ ವಸ್ತುಗಳನ್ನು ಪ್ರಾಪ್ತಿಹೊಂದುವ ವಿದೇಶಗಳೊಡನೆ ಸಂಬಂಧ ಕೆಲವು ಸಂದರ್ಭಗಳಲ್ಲಿ ಅತಿ ಸಾಲದ ಪೀಡನೆ ಅನುಭವಿಸುವ,ಸಮಾರಂಭಗಳಲ್ಲಿ ಅತಿಪ್ರಸನ್ನ ಸಂಗೀತ, ವೃತ್ಯ, ನಾಟಕ, ಕವಿ ಸಮ್ಮೇಳನ,ಕಲಾವಿದ, ಚಿತ್ತಕಾರ ಅಥವಾ ಚಿತ್ರಕಲೆಯ ಅಧ್ಯಾಪಕ, ನಕ್ಷೆಗಳನ್ನು ಸಿದ್ಧಪಡಿಸುವವ, ಶಿಲ್ಪಿ,ವಿದ್ಯುತ್ ಅಥವಾ ನೀರಾವರಿ ಅಭಿಯಂತ, ಶಿಲ್ಪ, ಉತ್ಪಾದಕ,ಛಾಯಾಗ್ರಹಕ, ಅಂತರಾಷ್ಟ್ರೀಯ ವ್ಯಾಪಾರ,ಉದ್ಯಾನವನ ನಿರ್ಮಾಣ,ಔಷಧ ಮಾರಾಟಗಾರ, ಮನೆಗಳನ್ನು ಅಲಂಕರಿಸುವವ, ಉದ್ಯಮಿ, ಔಷಧಿ ವಿಭಾಗ, ಅಭಿಯಂತಾ, ಕರ ವಸಲಿಗಾರ, ಉಣ್ಣೆ ಮಾರಾಟಗಾರ,ಕೇಶ ನಿರ್ಯಾತಗಾರ,ನೂಲು, ಎಳೆ, ಕೃತಕ ಧಾರ, ಕೃತಕ ಪರಿಮಳ, ರತಿ ರೋಗ ವಿಶ್ಲೇಜ್ಞ.
ಜಾತಕ ರೋಗ :
ನರಿಗೆ, ಮೊಡವೆ, ಗಾಯ, ರಕ್ತ,ದೃಷ್ಟಿ ದೋಷ, ಗಂಟಲು ಬೆನೆ,ಮಂಡಿಯ ಮೇಲೆ ಗುಳ್ಳೆ ಕಂಠ ಪ್ರವಾಹ,ಕತ್ತಿನ ಮೇಲೆ ಬಾವು, ಅಧಿಕ ಮೂಗು ಸೋರುವುದು.
ವಿಶೇಷ:
ಶುಕ್ರ ಗ್ರಹದ ರಾಶಿ ಮತ್ತು ಸೂರ್ಯನ ನಕ್ಷತ್ರದಲ್ಲಿ ಜನಿಸಿದ ಈ ಜಾತಕನ್ನು ಹೆಚ್ಚಾಗಿ ಕಲೆ ಮತ್ತು ಕಲಾತ್ಮಕ ವಿಜ್ಞಾನಿಗಳು ಮತ್ತು ಕಾರ್ಯ ವ್ಯಾಪಾರಕ್ಕೆ ಸಂಬಂಧ ಹೊಂದಿರುತ್ತಾನೆ.ಈತನ ಮೂಲಭೂತ ಚಿಂತನೆಯ ಕ್ಷೇತ್ರ ಅಧಿಕ ಧನ ಸಂಪಾದಿಸುವುದು ಮತ್ತು ಅಧಿಕ ಭೋಗ ವಿಲಾಸಕ್ಕೆ ಸಂಬಂಧಿಸಿರುತ್ತದೆ. ಈತನಲ್ಲಿ ವಿದ್ಯೆ ಮತ್ತು ಉಚ್ಚಮಟ್ಟದ ಜ್ಞಾನದ ಪ್ರಬಲ ಸಾಮರ್ಥ್ಯವಿರುತ್ತದೆ.ಮೂಲಭೂತ ಕರ್ತ ಮಂಡಿಸಲು ಈ ಜಾತಕ ಸಾಟಿಯಿಲ್ಲದವನಾಗಿರುತ್ತಾನೆ. ಆದರೆ,ಈತನಿಗೆ ವಿರುದ್ಧ ಲಿಂಗದ ವ್ಯಕ್ತಿಯಿಂದ ನಿರಾಶೆಯಾಗುತ್ತದೆ.
ಅಭಿನಯ ಹಾಗೂ ನಾಟಕ ಕ್ಷೇತ್ರ, ಆಧುನಿಕ ದೂರದರ್ಶನ ಹಾಗೂ ರಾಜನೀತಿಯಲ್ಲಿ ಈ ಜಾತಕನು ಪ್ರಕಾಶಿಸುತ್ತಾನೆ. ಒಂದು ವೇಳೆ ಸೂರ್ಯ ಅಶುಭ ಭಾವದಲ್ಲಿ ಸ್ಥಿತನಿದ್ದರೆ,ಈ ನಕ್ಷತ್ರದ ಮೇಲೆ ಭ್ರಮಣ ಮಾಡುವ ಸಮಯ ಜಾತಕನು ತಂದೆಯಿಂದ ಅಥವಾ ರಾಜ್ಯದ ಕಡೆಯಿಂದ ಪೀಡಿತನಾಗುತ್ತಾನೆ.ಮತ್ತು ದೋಷಾದಿಗಳಲ್ಲಿ ವಿಮರ್ಶ್ಯಾದಿಗಳಿಗೆ ಗುರಿಯಾಗುತ್ತಾನೆ.ಸೂರ್ಯ ಈ ನಕ್ಷತ್ರದಲ್ಲಿ ಜೇಷ್ಠದ ಆರಂಭದ 10 ದಿನಗಳವರೆಗೆ ಸ್ಥಿತನಿರುತ್ತಾನೆ.
ಶುಕ್ರ ಅಥವಾ ಸೂರ್ಯ ಈ ನಕ್ಷತ್ರ ಭಾಗಗಳ ಮೇಲೆ ಭ್ರಮಣ ಮಾಡಿದಾಗ ಜನ್ಮಕುಂಡಲಿಯಲ್ಲಿ ಇದೇ ಗ್ರಹಗಳ ಕಾರ ಶತತ್ವದ ಪ್ರಕಾರ ಜಾತಕನಿಗೆ ಫಲಗಳು ವ್ಯಾಪ್ತಿಯಾಗುತ್ತವೆ. ಪ್ರತಿವರ್ಷ ಸುಮಾರು 10 ದಿನಗಳವರೆಗೆ ಸೂರ್ಯ ಈ ನಕ್ಷತ್ರದ ಮೇಲಿರುತ್ತಾನೆ. ಚಂದ್ರನು ಪ್ರತಿ 27 ದಿನಗಳಿಗೊಮ್ಮೆ ಸುಮಾರು 20 ಗಂಟೆಯವರೆಗೆ ಈ ನಕ್ಷತ್ರ ಕ್ಷೇತ್ರದಿಂದ ಭ್ರಮಣ ಮಾಡುತ್ತಾನೆ.