ಬಾಲು : ಅಗಾಜಸುತನೆ ಗಣಪಯ್ಯ|
ವೃಂದ : ಓಂ ಗಂ ಗಣಪತಿಯೆ ನಮಃ |
ಬಾಲು ಅಭಯ ನೀಡಿ ಸಲಹೆಯ್ಯ |
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಆಜಹರಿ ಬಂಧಿತ ಗಣಪಯ್ಯ|
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಅವರೋಧಗಳ ಅಳಿಸಯ್ಯ|
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಅನಾಥ ಅನಾಥ ಗಣಪಯ್ಯ |
ವೃಂದ : ಓಂ ಗಂ ಗಣಪತಿಯೆ ನಮಃ|
ಬಾಲು : ಅಕಾರಾತ್ಮಕ ಶರಣಯ್ಯ |
ಬೃಂದಾ ಓಂ ಗಂ ಗಣಪತಿಯೆ ನಮಃ |
ಬಾಲು : ಅಕಾರಾತ್ಮಕ ಶರಣಯ್ಯ |
ವೃಂದ ಓಂ ಗಂ ಗಣಪತಿಯೆ ನಮಃ|
ಬಾಲು : ಗಣನಾಮ್ ಗಣಪತಿಯೆ|
ವೃಂದ ಓಂ ಗಣಂ ಗಣಪತಿಯೆ ನಮಃ|
ವೃಂದ ಓ ಗಂಗಣ ಪತಯೆ ನಮಃ ||