ಮನೆ ಯೋಗಾಸನ ಏಕಪಾದ ಬಕಾಸನ

ಏಕಪಾದ ಬಕಾಸನ

0

‘ಬಕ’ವೆಂದರೆ ಕೊಕ್ಕರೆಯೆಬ ನೀರು ಹಕ್ಕಿ; ‘ಏಕಪದ = ಒಂದೇ ಕಾಲು.

Join Our Whatsapp Group

ಅಭ್ಯಾಸ ಕ್ರಮ :

1. ಮೊದಲು,’ಸಲಾಂಬಶರ್ಷಾಸನಎರಡರ’ ಭಂಗಿಯಲ್ಲಿ ನಿಲ್ಲಬೇಕು.

2. ಬಳಿಕ,ಉಸಿರನ್ನು ಹೊರ ಬಿಟ್ಟು ಎರಡು ಕಾಲುಗಳನ್ನು ಕೆಳಗಿಳಿಸುತ್ತ, ಅವನ್ನು ನೆಲಕ್ಕೆ ಸಮಾಂತರ ಮಾಡಿ ನಿಲ್ಲಿಸಬೇಕು. ಆಮೇಲೆ ಬಲಮಂಡಿಯನ್ನು ಭಾಗಿಸಿ, ಬಲಕಣಕಾಲನ್ನು ಬಲ ಮೇಲ್ದೋಳಿನ  ಹಿಂಬದಿಯಲ್ಲಿ ಆದಷ್ಟೂ ಕಂಕುಳಿನ ಬಳಿ ಇರಬೇಕು. ಎಡಗಾಲನ್ನು ಆಕಾಶದಲ್ಲಿಯೇ ನೆಲಕ್ಕೆ ಸಮಾಂತರ ಮಾಡಬೇಕು.

3. ಆಮೇಲೆ,ಉಸಿರನ್ನು ಹೊರ ಹೋಗಿಸಿ ಮುಂಡವನ್ನು ಮೇಲ್ಗೆಳೆದು, ತಲೆಯನ್ನು ನೆಲೆದಿಂದ ಮೇಲೆತ್ತಿ, ಕತ್ತನ್ನು ಮುಂದಕ್ಕೆ ಹಿಗ್ಗಿಸಿಡಬೇಕು.ಇದರಲ್ಲಿ ದೇಹವನ್ನು ನೆಲಕ್ಕೆ ಸಮಾಂತರವಾಗಿರಿಸಲು ಪ್ರಯತ್ನಿಸುವುದಿಲ್ಲದೆ, ಅದರ ಯಾವ ಭಾಗವನ್ನು ಎಡಮೊಣಕೈಯ ಮೇಲೆ ಒರಗಿಸಿಡಬಾರದು.

4. ಈ ಭಂಗಿಯಲ್ಲಿ ಬೆನ್ನುಹುರಿಯನ್ನು ಪೂರಾ ಹಿಗ್ಗಿಸಿ,ಬಳಿಕ ಎಡಗಾಲನ್ನು ಹಿಗ್ಗಿಸಿ, ಚಾಚಿಟ್ಟು ಸಾಮಾನ್ಯ ಉಸಿರಾಟದಿಂದ 10, 20 ಸೆಕೆಂಡುಗಳ ಕಾಲ ನೆಲೆಸಬೇಕು. ಹೀಗೆ ಸಮತೋಲನ ಮಾಡಿರುವ ಭಂಗಿಯೂ ಕ್ಲಿಷ್ಟವಾದುದು.

5. ಆನಂತರ, ಎಡಗಾಲನ್ನು ಭಾಗಿಸಿ ತಲೆಯನ್ನು ನೆಲದ ಮೇಲೊರಗಿಸಿ ಉಸಿರನ್ನು ಹೊರದೂಡಿ,ಮತ್ತೆ ಸಾಲಂಬಶಿರ್ಷಾಸನಎರಡಕ್ಕೆ ಹಿಂದಿರುಗಬೇಕು.

6. ಈ ಆಸನದ ಭಂಗಿಯನ್ನು ಎಡಗಡೆಗೂ ಕೂಡ ಅಷ್ಟೇ ಕಾಲ ಮಾಡಬೇಕು ಇದರಲ್ಲಿ ಬಲಗಾಲನ್ನು ನೆಲಕ್ಕೆ ಸಮಾಂತರವಾಗುವಂತೆ ಆಕಾಶದಲ್ಲಿ ನೇರವಾಗಿ ಚಾಚಿರಬೇಕು.

7. ಈಗ ‘ಸಾಲಂಬಶಿರ್ಷಾಸನಭ  ಎಡದ’ ಕೈ ಹಿಂದಿರುಗಿ, ಕಾಲುಗಳನ್ನು ನೆಲದ ಮೇಲಿಳಿಸಿ ವಿಶ್ರಮಿಸಿಕೊಳ್ಳಬೇಕು.ಆಸನಾಭ್ಯಾಸದಲ್ಲಿ ಮುಂದುವರಿದವರು   ‘ಊರ್ಧ್ಧನುರಾಸನ’ ವನ್ನು  ಅಭ್ಯಸಿಸೀ, ಮತ್ತೆ ‘ತಾಂಡಾಸನ’ಕ್ಕೆ ಬಂದು ನಿಲ್ಲಬಹುದು ಅಭ್ಯಾಸಯು ’ವಿಪರೀತಚಕ್ರಾಸನ’ದಲ್ಲಿ ಪರಿಣಿತಿಯನ್ನು ಪಡೆದನೆಂದರೆ ಈ ಆಸನಾ ಅಭ್ಯಾಸವು ಊರ್ಧ್ವಧನುರಾಸನವನ್ನು ಅಭ್ಯಸಿಸಿದದ ಬಳಿಕ ಮನಸ್ಸಿಗೆ ಅಪರಿಮಿತವಾದ ಉಲ್ಲಾಸವನ್ನು ತರುತ್ತದೆ.

 ಪರಿಣಾಮಗಳು:

      ಈ ಆಸನಾಅಭ್ಯಾಸದಲ್ಲಿ ದೇಹದ ಅವಯಗಳು ಮತ್ತು ಕಿಬ್ಬೊಟ್ಟೆ ಒಂದು ಕಡೆ ಕುಗ್ಗುತ್ತವೆ ಮತ್ತೊಂದು ಕಡೆ ಹೀಗುತ್ತವೆ..ಈ ಭಂಗಿಯಲ್ಲಿ ಸಮತೋಲಿಸಿಡುವುದರಿಂದ  ಕಿಬ್ಬೊಟ್ಟಿಗಯೊಳಗಿನ ಮಾಂಸ ಖಂಡಗಳೂ ಮತ್ತು ಇತರ ಅಂಗಗಳೂ ತೋಳುಗಳಿಗಾಗುವುದಕ್ಕಿಂತ ಹೆಚ್ಚು ವ್ಯಾಯಾಮ ಮಾಡಬೇಕು.