ಮನೆ ಟ್ಯಾಗ್ಗಳು Devotional song

ಟ್ಯಾಗ್: devotional song

ಬಳಲುವುದು ನಾದನ ಕಂದ

0
ಕೊಳಲುದೊ ನಂದನ ಕಂದಮುಕುಂದಾ ಕೊಳಲೂದೊ ನಂದನ ಕಂದಕಾಣದ ಆನಂದ ನೀಡಲು ಗೋವಿಂದ|| ರಾಗದ ಅಲೆಗಳು ಗಾಳಿಯ ಬೆರೆಯಲಿ ||ಗಾಳಿಯು ಸೋಕಲು ಹೂವುಗಳು ಅರಳಲಿ ||ಅರಳಿದ ಹೂವುಗಳು ದುಂಬಿಯ ಕರೆಯಲಿ ||ದುಂಬಿಯು ಮುರಳಿಯ ರಾಗವ ಹಾಡಲಿ...

ಶ್ರಾವಣ ಬಹುಳ ಬಿದಿಗೆಯ ದಿನದಿ

0
ಶ್ರಾವಣ ಬಹುಳ ಬಿದಿಗೆಯ ದಿನದಿಶ್ರೀ ಗುರುರಾಜರ ಆರಾಧನಾ ||ಶಶರಿಗಾರಾಗಿ ಬೃಂದವನವನು ||ರಾಯರು ಸೇರಿದ ಪುಣ್ಯದಿನ || ಶ್ರವಣ || ಭೂಮಿಯ ಮೇಲೆ ಧರ್ಮವ ಸ್ಥಾಪಿಸೆಬಂದಂತವರ ಆರಾಧನ ||ಸುಧಾ ಪರಿಮಳ ಭಾಷ್ಯವರಚಿಸಿದ |ಮಹಾ ಮಹಿಮರ ಪುಣ್ಯ...

ಹಕ್ಕಿಗಳು ಪಕ್ಕಗಳ ಗರಿಗೆದರಿ

0
ಹಕ್ಕಿಗಳು ಪಕ್ಕಗಳ ಗರಿಗೆದರಿ ಹಾರಿಚಿಟ್ಟೆಗಳು ಸರಿ ಸರಿದು ತೆರೆ ಮರೆಯ ಸೇರಿಹೊಬ್ಬಣ್ಣ ರವಿಕಿರಣ ಚೆದುರಿದೆ ಮೇಲೇರಿದೋಂಟದ ಸದ್ಗುರುವೇ ಹೇಳು, ದಯೆ ತೋರಿ || ಸಿದ್ದಲಿಂಗೇಶ್ವರನೇ ಏಳಯ್ಯ ಹೇಳು |ಕೋಗಿಲೆಯ ಇಂಚರವ ಕೇಳಯ್ಯ ಕೇಳು |ನಿರ್ವಿಕಲ್ಪ...

ಭಾವೈಕ್ಯತೆಯ ಈ ಮಂದಿರ

0
ಭಾವೈಕ್ಯತೆಯ ಈ ಮಂದಿರಭಕ್ತಿ ಭಾವವೇ ಇದರ ಗೋಪುರಅಯ್ಯಪ್ಪನೇ ಸತ್ಯ ಸುಂದರಇಲ್ಲಿ ಹರಿದಿದೆ ಪ್ರೇಮಪೂರಾ ಭಾವೈಕ್ಯತೆ ಜಾತಿ ಮತ ಭೇದವು ಈ ಜ್ಯೋತಿಗಿಲ್ಲನೀತಿ ನಿಯಮ ಪಾಲನೆ ಒಂದು ಮಂಡಲಮಾಡಿದ್ದೆಲ್ಲ ಭಕ್ತರಿಗೆ ದೈವ ಬೆಂಬಲಮಕರ ಮಾಸ ಬೆಳಕೆ...

ಸಹ್ಯಾದ್ರಿ ತಪ್ಪಲಿನಲ್ಲಿ ಹಸಿರು

0
ಸಹ್ಯಾದ್ರಿ ತಪ್ಪಲಲ್ಲಿ ಹಸಿರು ಪಚ್ಚೆಯ ನೆಲದಿ ||ಗಂಗಾ ಮೂಲದ ಪಂಚ ನದಿಯ ಪರಿಸರದಲಿ |ಅದ್ವೈತ ಸಿದ್ಧಾಂತ ಔನತ್ಯ ನೆಲೆನಿಂತ||ರಮ್ಯಾ ಶೃಂಗೇರಿ ಇದು ಶ್ರೀ ಭವ್ಯ ಪೀಠ || ಸಹ್ಯಾದ್ರಿ || ಎಲ್ಲೋ ನೋಡಿದ ನೆನಪು||ಮರೆಯಲಾಗದ...

ಏನು ಶಕ್ತಿ ಅಡಗಿದೆಯೋ

0
ಶರಣಂ ಶರಣಂ ಶರಣಂ ಶರಣಂಏನು ಶಕ್ತಿ ಅಡಗಿದೆಯೋ ನಿನ್ನ ಹೆಸರಲ್ಲಿಏನು ಮಹಿಮೆ ತುಂಬಿದೆಯೋ ಸ್ವಾಮಿ ನಿನ್ನಲ್ಲಿ || ಮುಳ್ಳ ಮೇಲೆ ಕಾಲಿರಲಿಕಲ್ಲ ಮೇಲೆ ನಡೆದಿರಲಿ||ಅಯ್ಯೋ ನೋವು ಎನ್ನುತಿರಲಿ ತಾಳಲಾರೆ ಎನಿಸಿರಲಿ |ಅಯ್ಯಪ್ಪ ಎಂದಾಗ ಏನೋ...

ಕಣ್ಗಳ ತೊಳೆ ಈ

0
ಕಣ್ಗಳ ತೊಳೆ ಈ ಕೆಂಪಿನಲ್ಲಿ ||ಸುಂದರ ಸಂಧ್ಯಾ ರಾಗದಲಿ ||ಕಣ್ಗಳ || ಲೋಕದ ನಾನಾ ದೃಶ್ಯವ ನೋಡಿ ||ಕೊಳೆಯಾಗಿರುವೆ ಕಣ್ಗಳ ಜೋಡಿ ||ನಿರ್ಮಲವಾಗಲಿ ತೊಳೆಯಲಿ ||ಸುಂದರ ಮಂಗಳ ರಾಗದಲಿ ||ಕಣ್ಗಳ || ಜಗದ ಕುಹಕಗಳ ಮುಚ್ಚುವ...

ನೀನೆಲ್ಲೋ ನಾನಲ್ಲೇ

0
ನೀನೆಲ್ಲೋ ನಾನಲ್ಲೇ |ಸೇರಿದೆ ಮನವು ನಿನ್ನಲ್ಲೇ || ಕಣ್ ಗಳ ತುಂಬಾ ನೀನಿರುವಾಗ |ಬೇರೆ ನೋಟಕ್ಕೆ ಸ್ಥಳವೆಲ್ಲಿ |ಹೃದಯದ ತುಂಬಾ ನೀ ತುಂಬಿರಲೂ ||ಬೇರೆ ಬಯಕೆಗೆ ಎಡೆ ಎಲ್ಲಿನಾಲಿಗೆ ನಿನ್ನ ನಾಮ ಮಾಡುತಿರೇ||ಬೇರೆ ನುಡಿಗಳು...

ಜಯ ಸದಾನಂದ

0
ಜಯ ಸದಾನಂದ | ಜಯ ನಿಜಾನಂದ |ಜಯ ಚಿದಾನಂದ |ಕೌಶಲ್ಯ ಕಂದಾ ರಾಮಾ ರಾಮಾ ರಾಮಾ| ರಾಮ ಎಂದರೆ ಒಮ್ಮೆಜಯಲಕ್ಷ್ಮಿಯು ನಲಿಯುವಳು|| 4 ||ರಾಮ ರಾಮ ಜಯ ರಾಜ ರಾಮ|ರಾಮ ರಾಮ ರಾಮ|ರಾಮ ರಾಮ...

ನಾರದ ಹಾಡಿದನು

0
ನಾರದ ಹಾಡಿದನು |ನಾರದ ಹಾಡಿದನು ಆನಂದದಿ|ನಾರದ ಹಾಡಿದನು |ಗಂಧರ್ವರು ಶೃತಿ ಸೇರಿದಾಗ |ನಂದಿ ಮೃದಂಗವ ನುಡಿಸಿರುವಾಗ |ಸುರರು ಅಂಬರದಿ ಕುಣಿದಿರುವಾಗ || ನಾರದ || ಹರಿಹರ ಬ್ರಹ್ಮ ಶಿಶು ರೂಪದಲಿರೆ ||ಅನುಸೂಯಯ ಮಡಿಲಲಿ ನಗುತಿರೆ...

EDITOR PICKS