ಟ್ಯಾಗ್: devotional song
ಕನ್ನಡ ನಾಡಿನ ಪುಣ್ಯ
ಕನ್ನಡ ನಾಡಿನ ಪುಣ್ಯ|ಈ ಕುಕ್ಕೆ ಸುಬ್ರಹ್ಮಣ್ಯ|ದರುಶನ ಪಡೆದವ ಧನ್ಯ|ಈ ದರೆಯಲ್ಲಿ ಅವನೇ ಮಾನ್ಯ |ಕನ್ನಡ ನಾಡಿನ ಪುಣ್ಯ |
ಕುಮಾರ ಧಾರೆ ಇವುದಿಲ್ಲಿಕುಮಾರ ಪರ್ವತ ಬಳಿಯಲ್ಲಿ ||ಕುಮಾರ ಸ್ವಾಮಿಯು ಶ್ರೀವಲ್ಲಿ||ದೇವ ಸೇನೆಯು ಇಹರಲ್ಲಿ ||ಕನ್ನಡ...
ಎಂಥ ಅಂದ ಎಂಥ ಚಂದ
ಎಂಥ ಅಂದ ಎಂಥ ಚಂದ ಶಾರದಮ್ಮ |ನೀನು ಎಂಥ ಅಂದ ಎಂಥ ಚೆಂದ ಶಾರದಮ್ಮ ||ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ|| 2 ||ಎಂಥ ಅಂದ||
ಇನ್ನು ಇನ್ನು ನೋಡುವಾಸೆ ತುಂಬಿತಮ್ಮಇನ್ನು ಕೋಟಿ ಜನುಮ...
ಷಷ್ಟಿಯ ವ್ರತಕ್ಕೆ ವರ ಕೊಡುವ
ಷಷ್ಟಿ ವ್ರತಕೆ ವರಕೊಡುವ ಯುಕ್ತಾರ್ಥವ ತರುವ ||ಸುಬ್ರಹ್ಮಣ್ಯ ಸ್ವಾಮಿಗೆ ಶರಣಾಗುವ ||ದೇವ ದೇವರ ರಕ್ಷಿಸೆಂದು ವರ ನೀಡುವ |ಶಡಾನನ ಶ್ರೀ ಮಲ್ಲೀಶಾ ||
ಮಡಿ ಸೇವೆ ಮಾಡುವರೋ ಹಲವರಿಲ್ಲಿಕುವರಗಿರಿ ಅತ್ತುವರು ಮಲ್ಲರಿಲ್ಲಿ ||ಕುಮಾರ ಧಾರೆಗೆ...
ಶ್ರೀಮಂಜುನಾಥ ನೀ
ಶ್ರೀ ಮಂಜುನಾಥ ನೀ ಅನ್ನದಾತಈ ಲೋಕವೆಲ್ಲಕು ನೀ ಭಾಗ್ಯದಾತ |||| ಶ್ರೀ ಮಂಜುನಾಥ ||
ಈ ಎಲ್ಲಾ ಜೀವದ ಉಸಿರಾಟದಲ್ಲಿಉಸಿರಾಗಿ ನೀ ಮರೆಯಲಿ ನಿಂತೆ ||ನಿನ್ನಿ ಛ್ಚೆಯಂತೆ ಜಗದಾಟ ತಾನೆ |ನಾ ಪಾತ್ರಧಾರಿ ನೀ...
ಕಂದಾ ಬಾರೋ ಮುಕುಂದ
ಕಂದಾ ಬಾರೋ ಮುಕುಂದ ಬಾರೋದೇವಿಕಿ ಕಂದಾ ಹೇ ಗೋವಿಂದಶಾಶ್ವತವಾದ ನೊಂದಾ ತಾರೋ ಕಂದಾ
ಕಾಂತಾ ಬಾರೋ ಶ್ರೀಕಾಂತಾ ಬಾರೋ ||ಶ್ರೀಧರ ಮಾಧವ ಹೇ ಗೋವಿಂದ ||ನನ್ನ ಮನಸ್ಸಿಗೆ ನೆಮ್ಮದಿ ತಾರೋ ||ಕಂದಾ ||
ಬಾಲ ಬಾರೋ...
ಬಂದಿದ್ದು ಬರಲಿ ಅಂಜಿಕೆ ಏಕೆ
ಬಂದಿದ್ದು ಬರಲಿ ಅಂಜಿಕೆ ಏಕೆಶ್ರೀ ಗುರು ರಕ್ಷೆ ನಮಗಿರುವಾಗ ||ಒಮ್ಮೆ ಅವನನು ಕರೆದರೆ ಸಾಕು ||ಓಡಿ ಕಷ್ಟವು ಕಳೆವುದು ಬೇಗ ||ಬಂದದ್ದು ||
ಮನದಲ್ಲಿ ಗುರುವೇ ನೆಲೆಸಿರುವಾಗಕತ್ತಲೆ ಓಡಿ ಮರೆಯುವುದು ತಾನೇ ||ಕಳೆವುದು ಪಾಪ...
ಶರಣು ಸಂಕೋಲೊದ್ಧಾರ ಅಸುರ
ಶರಣು ಸಂಕೋಲೊದ್ಧಾರ ಅಸುರ ಕುಲ ಸಂಹಾರಶರಣು ದಶರಥ ಬಾಲ ಜಾನಕಿ ಲೋಲಈ ಮುದ್ದು ಈ ಮೂಕವು ಈ ತನುವಿನ ಕಾಂತಿ ||ಈ ಬಿಲ್ಲು ಈ ಬಾಣ ಏನಂಥ ಭಾವ |ಈ ತಮ್ಮ ಈ...
ಕಣ್ಣ ನೀರಲ್ಲಿ ನಿನ್ನ ಪಾದವ
ಕಣ್ಣ ನೀರಲ್ಲಿ ನಿನ್ನ ಪಾದವ ತೊಳೆಯುವೆ ಗುರುವೆಭಕ್ತಿ ಎಂಬ ಹೃದಯ ಪುಷ್ಪದೇ ಅರ್ಚಿಸುವೆ ಪ್ರಭುವೇ ||ಪಾಪದಾ ಹೊರೆ ಹೊತ್ತು ಬಂದೆ ನಿನ್ನ ಸನ್ನಿಧಿಗೆ ||ಮೊರೆಯ ಕೇಳಿ ಕರುಣೆ ತೋರೋ ಭಾಗ್ಯದ ನಿಧಿಯೆ ||ಸೌಭಾಗ್ಯದ...
ಓಂಕಾರ ಸಾಕಾರ ಆಗಿ ಬಂತು
ಓಂ ಓಂ ಓಂಕಾರ ಸಾಕಾರ ಆಗಿ ಬಂತು |ಶ್ರೀಂ ಶ್ರೀಂ ಶ್ರೀಕಾರ ಶ್ರೀದೇವಿ ರೂಪವಾಯ್ತು |ಆನಂದಸಾಗರವು ಎಲ್ಲೇ ಮೀರಿತು |ಶತಿದಾನಂದವೇ ತುಂಬಿ ಬಂತು || ಓಂಕಾರ ||
ಏಕದಿಂದ ಅನೇಕವಾಗಿ ನೇರವಾಗಿ ನಾಕವಾಗಿ |ಸ...
ಬಂದಿತು ಮಕರ ಸಂಕ್ರಾಂತಿ
ಬಂದಿತು ಮಕರ ಸಂಕ್ರಾಂತಿನೀಗಿತು ಎಲ್ಲಾ ಬ್ರಾಂತಿ ||ನೀಡಿತು ಜಗಕೆ ಶಾಂತಿಮೂಡಿತು ಅಮರ ಜ್ಯೋತಿ ||ಬಂದಿತು ||
ಜ್ಯೋತಿಯೇ ದೈವದ ಸಾಕ್ಷತ್ಕಾರ||ಜ್ಯೋತಿಯೇ ಶಾಸ್ತ್ರನ ಅವತಾರನಾಸ್ತಿಕರಲ್ಲು ನವ ಸಂಸ್ಕಾರ ||ಆಸ್ತಕ ಜನರ ಉದ್ಧಾರ || ಬಂದಿತು ||
ಕೋಟಿ...