ಮನೆ ಸುದ್ದಿ ಜಾಲ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ  ಟ್ರ್ಯಾಪಿಂಗ್ ಕ್ಯಾಮರಾ ಕಣ್ಣಲ್ಲಿ ಕರಿ ಚಿರತೆ ಸೆರೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ  ಟ್ರ್ಯಾಪಿಂಗ್ ಕ್ಯಾಮರಾ ಕಣ್ಣಲ್ಲಿ ಕರಿ ಚಿರತೆ ಸೆರೆ

0

ಮೈಸೂರು(Mysuru): ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆಯ ಟ್ರ್ಯಾಪಿಂಗ್ ಕ್ಯಾಮರಾ ಕಣ್ಣಿನಲ್ಲಿ ಕರಿ ಚಿರತೆ ಸೆರೆಯಾಗಿದೆ.

ಚಿರತೆ ಸೆರೆಯಾಗಿರುವ ಫೋಟೋವನ್ನು ಅರಣ್ಯ ಇಲಾಖೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

ರಾಜ್ಯದ ಅರಣ್ಯಪ್ರದೇಶಗಳಾದ ಬಂಡೀಪುರ, ಕಬಿನಿ, ಬಿಆರ್’ಟಿ, ಮಲೆಮಹದೇಶ್ವರ, ಭದ್ರ, ದಾಂಡೇಲಿ, ಅಣಶಿ ವನ್ಯಜೀವಿಧಾಮ, ಅಲ್ಲದೇ ಕೇರಳದ ಪೆರಿಯಾರ್, ವೈನಾಡಿನಲ್ಲಿ ಕಪ್ಪು ಚಿರತೆ ಕಂಡುಬರುತ್ತವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಲವು ತಿಂಗಳ ನಂತರ ಈ ಕಪ್ಪು ಚಿರತೆ ಕಂಡುಬಂದಿದೆ.

ಹಿಂದಿನ ಲೇಖನಪತ್ನಿ, ನಾಲ್ವರು ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾದ ವ್ಯಕ್ತಿ
ಮುಂದಿನ ಲೇಖನಪರಿಶಿಷ್ಟ ಜಾತಿ ಮತ್ತು ಪಂಗಡಗಳ ಒಳ ಮೀಸಲಾತಿ: ಸಚಿವ ಸಂಪುಟ ಉಪ ಸಮಿತಿ ರಚನೆ