ಚಿಕ್ಕಮಗಳೂರು: ಅವಧೂತ ವಿನಯ್ ಗುರೂಜಿ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಕಿಡಿಗೇಡಿಗಳು ಭಯ ಹುಟ್ಟಿಸುವಂತಹಾ ಮೇಸೆಜ್ ರವಾನಿಸುತ್ತಿರುವ ಕುರಿತು ವರದಿಯಾಗಿದೆ.
45 ದಿನದೊಳಗೆ ನಿಮಗೆ ಗಂಡಾತರ ಎನ್ನವ ರೀತಿಯ ಭಯ ಹುಟ್ಟಿಸಿ ಮೇಸೆಜ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಆಶ್ರಮಕ್ಕೂ ಈ ಅಕೌಂಟ್ ಗೂ ಸಂಬಂಧವಿಲ್ಲ ಎಂದು ಗೂರೂಜಿ ಸ್ಪಷ್ಟನೆ ನೀಡಿದ್ದಾರೆ.
ಫೇಕ್ ಅಕೌಂಟ್ ನಿಂದ ಹಣ ಕೇಳಿದರೆ ದೂರು ನೀಡುವಂತೆ ಮನವಿ ಮಾಡಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.