ಮನೆ ಮನರಂಜನೆ ‘ಹೌಸ್​ಫುಲ್ 5’ ಚಿತ್ರ ಘೋಷಿಸಿದ ನಟ ಅಕ್ಷಯ್ ಕುಮಾರ್

‘ಹೌಸ್​ಫುಲ್ 5’ ಚಿತ್ರ ಘೋಷಿಸಿದ ನಟ ಅಕ್ಷಯ್ ಕುಮಾರ್

0

ಅಕ್ಷಯ್ ಕುಮಾರ್ ‘ಹೌಸ್​ಫುಲ್ 5’ ಮೂಲಕ ಅಕ್ಷಯ್ ಕುಮಾರ್ ಪ್ರೇಕ್ಷಕರ ಎದುರು ಬರಲು ಸಿದ್ಧರಾಗಿದ್ದಾರೆ.

Join Our Whatsapp Group

ಹೌಸ್ ಫುಲ್ ನ ನಾಲ್ಕು ಭಾಗಗಳು  ಬಾಕ್ಸ್ ಆಫೀಸ್​ನಲ್ಲಿ ಲಾಭ ಗಳಿಸಿದೆ. ಸಾಜಿದ್ ನಾಡಿಯಾದ್ವಾಲಾ ಅವರು ‘ಹೌಸ್​ಫುಲ್ 5’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ತರುಣ್​ಮನ್ಸುಖಾನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

ಅಕ್ಷಯ್ ಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು,  ಟ್ವೀಟ್ ​ನಲ್ಲಿ ರಿತೇಷ್ ದೇಶ್​ಮುಖ್​ ಅವರನ್ನು ಟ್ಯಾಗ್ ಮಾಡಲಾಗಿದೆ. ಹೀಗಾಗಿ, ಅವರು ಈ ಸಿನಿಮಾದಲ್ಲಿ ನಟಿಸೋದು ಬಹುತೇಕ ಖಚಿತ ಎನ್ನಲಾಗಿದೆ.

 ‘ಹೌಸ್​​ಫುಲ್ 5’ ಚಿತ್ರ 2024ರ ದೀಪಾವಳಿಯಂದು ರಿಲೀಸ್ ಆಗಲಿದೆ.

ಹಿಂದಿನ ಲೇಖನಅಕ್ರಮ ಆಸ್ತಿ ಗಳಿಕೆ ಆರೋಪ: ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಪೊಲೀಸ್ ವಶಕ್ಕೆ
ಮುಂದಿನ ಲೇಖನ2023-24ನೇ ಸಾಲಿನ ಸಾರ್ವತ್ರಿಕ ವರ್ಗಾವಣಾ ಅವಧಿ ಮತ್ತೆ ವಿಸ್ತರಣೆ