ಏರ್ ಇಂಡಿಯಾ ಏರ್ ಟ್ರ್ಯಾನ್ಸ್ ಪೋರ್ಟ್ ಸರ್ವೀಸ್ ನಲ್ಲಿ ಖಾಲಿ ಇರುವ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್, ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್, ಯುಟಿಲಿಟಿ ಏಜೆಂಟ್ ಕಂ ರ್ಯಾಂಪ್ ಡ್ರೈವರ್, ಹ್ಯಾಂಡಿಮ್ಯಾನ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿ, ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್: 80
ಜೂನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್: 64
ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್/ ಯುಟಿಲಿಟಿ ಏಜೆಂಟ್ ಕಂ ರ್ಯಾಂಪ್ ಡ್ರೈವರ್: 121
ಹ್ಯಾಂಡಿಮ್ಯಾನ್ : 230
ಹುದ್ದೆವಾರು ಶೈಕ್ಷಣಿಕ ಅರ್ಹತೆ
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್: ಪದವಿ ಪಾಸ್.
ಜೂನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್: ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ.
ರ್ಯಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್/ ಯುಟಿಲಿಟಿ ಏಜೆಂಟ್ ಕಂ ರ್ಯಾಂಪ್ ಡ್ರೈವರ್: ಐಟಿಐ / ಡಿಪ್ಲೊಮ ಪಾಸ್.
ಹ್ಯಾಂಡಿಮ್ಯಾನ್ : ಎಸ್’ಎಸ್’ಎಲ್’ಸಿ ಪಾಸ್.
ನೇರ ಸಂದರ್ಶನ ದಿನಾಂಕ: 17-04-2023 ರಿಂದ 20-04-2023
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಹಾಕಲು ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಾಗಿದ್ದಲ್ಲಿ 31 ವರ್ಷ ಮೀರಿರಬಾರದು, ಎಸ್’ಸಿ /ಎಸ್’ಟಿ ಅಭ್ಯರ್ಥಿಗಳಾಗಿದ್ದಲ್ಲಿ 33 ವರ್ಷ ಮೀರಿರಬಾರದು.
ಅಪ್ಲಿಕೇಶನ್ ಶುಲ್ಕ ರೂ.500.
ಎಸ್’ಸಿ / ಎಸ್’ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಏರ್ ಇಂಡಿಯಾ ಏರ್ ಟ್ರ್ಯಾನ್ಸ್ ಪೋರ್ಟ್ ಸರ್ವೀಸ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ ವಿಳಾಸ : http://www.aiasl.in/
ನೇರ ಸಂದರ್ಶನ ಸ್ಥಳ : Office of the HRD Department, AI Unity Complex, Pallavaram Cantonment, Chennai-600043.