ಮನೆ ಮನರಂಜನೆ ನಿರ್ದೇಶಕ ಪ್ರವೀಣ್ ಕೃಪಾಕರ್ ಗೆ ಸನ್ಮಾನ

ನಿರ್ದೇಶಕ ಪ್ರವೀಣ್ ಕೃಪಾಕರ್ ಗೆ ಸನ್ಮಾನ

0

ಮೈಸೂರು(Mysuru): ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ತಲೆ ತಂಡ ನಿರ್ದೇಶಕ ಪ್ರವೀಣ್ ಕೃಪಾಕರ್ ರವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

ಬೋಗಾದಿಯ ಖಾಸಗಿ ಹೋಟೆಲ್ ನಲ್ಲಿ ಡಿ ಎಫ್ ಡಿ ಸ್ಟೂಡೆಂಟ್ಸ್ ಮತ್ತು ಜೀವಿತಾ ಕ್ರಿಯೇಷನ್ ವತಿಯಿಂದ ನಿರ್ದೇಶಕ ಪ್ರವೀಣ್ ಕೃಪಾಕರ್ ರವರಿಗೆ ಹಾಗೂ ಸುತ್ತೂರು ಮಠದ ಕಿರುಚಿತ್ರ ಮಾಡಿದ ಕರೀಂ ರವರಿಗೆ ಅಭಿನಂದಿಸಲಾಯಿತು.

ಪ್ರವೀಣ್ ಕೃಪಾಕರ್ ಅವರ ಮೈಸೂರು ವಿಶ್ವವಿದ್ಯಾನಿಲಯದ ಡಿಪ್ಲೊಮಾ ಚಲನಚಿತ್ರ ನಿರ್ದೇಶಕರ ತರಗತಿಯ ವಿಧ್ಯಾರ್ಥಿಗಳು ಒಟ್ಟಾಗಿ ಸೇರಿ ಅವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ  ಡಿ ಎಫ್ ಡಿ ಉಪನ್ಯಾಸಕ ಮಂಜುನಾಥ್, ನಿರ್ದೇಶಕ ಪುರುಷೋತ್ತಮ್, ಸಿದ್ದೇಗೌಡ, ದಯಾನಂದ್, ಕೃಷ್ಣಮೂರ್ತಿ, ಪಾರ್ಥಸಾರಥಿ ಸೇರಿದಂತೆ ಡಿ ಎಫ್ ಡಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಹಿಂದಿನ ಲೇಖನರಾಯಣ್ಣನ ದೇಶಪ್ರೇಮ ಯುವಜನರಿಗೆ ಪ್ರೇರಣೆಯಾಗಲಿ: ಗಿರೀಶ್
ಮುಂದಿನ ಲೇಖನಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗುವುದಿಲ್ಲ: ಶ್ರೀರಾಮುಲು