ಫ್ಯಾಷನ್ ಫೋಟೋಗ್ರಾಫರ್ ಆಗಿ ನೀವು ಸೇರಲು ಬಯಸಿದರೆ ಖಂಡಿತ ಇಲ್ಲೇ ಅಪ್ಲೈ ಮಾಡಿ. ಆದಷ್ಟು ಬೇಗ ಅಪ್ಲೈ ಮಾಡಿದರೆ ಈ ಕೆಲಸ ನಿಮಗೆ ಸಿಗುತ್ತದೆ. ಆಕ್ಮೆ ಎಂಬ ಕಂಪನಿಯಲ್ಲಿ ನೀವು ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.
ಹುದ್ದೆ: ಫ್ಯಾಷನ್ ಫೋಟೋಗ್ರಾಫರ್
ಸಂಸ್ಥೆ: ಆಕ್ಮೆ
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಸಂಬಳ : ಕಂಪನಿ ನಿಯಮದ ಪ್ರಕಾರ
ಅನುಭವ: 2+ ವರ್ಷಗಳ ಅನುಭವ ಹೊಂದಿರಬೇಕು
ಕೌಶಲ್ಯ: ಉತ್ತಮ ಫೋಟೋಗ್ರಫಿ ಸ್ಕಿಲ್ ಇರಬೇಕು
ಕೋರಮಂಗಲ, ಬೆಂಗಳೂರಿನಲ್ಲಿ ನೀವು ಕೆಲಸ ಮಾಡುವ ಅವಕಾಶ ಪಡೆಯುತ್ತೀರಿ. ನೀವು ಈಗಾಗಲೇ ಉತ್ತಮ ಕ್ಯಾಮರಾ ಹೊಂದಿದ್ದು, ಚೆನ್ನಾಗಿ ಫೋಟೋ ತೆಗೆಯುವ ಕಲೆಯನ್ನು ಹೊಂದಿದ್ದರೆ ಇದು ತುಂಬಾ ಅವಕಾಶವಾಗಿದೆ.
ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನಿಮಗೆ ಛಾಯಾಗ್ರಹಣಕ್ಕೆ ಸಂಭಂದಿಸಿದ ಎಲ್ಲಾ ಮಾಹಿತಿ ಇರಬೇಕು. ಎಲ್ಲಾ ರೀತಿಯ ಕ್ಯಾಮರಾಗಳ ಬಗ್ಗೆ ನಿಮಗೆ ತಿಳಿದಿರಬೇಕು. ಆದಷ್ಟು ಬೇಗ ಅಪ್ಲೈ ಮಾಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.
ಮುಡಾ ಹಗರಣ ಕುರಿತು ಪತ್ರಿಕಾಗೋಷ್ಠಿ
ಮಧ್ಯ ಕೂಟನಡೆಸಿ ಕೃತಜ್ಞತೆ ಸಲ್ಲಿಸಿದ ಬಿಜೆಪಿ ಸಂಸದ ಕೆ ಸುಧಾಕರ್!
ಗೋಕಾಕ್ ಫಾಲ್ಸ್ನಲ್ಲಿ ಜಲವೈಭವ
ಜೋಗದ ಗುಂಡಿಯಲ್ಲಿ ಧುಮ್ಮಕ್ಕುತ್ತಿದೆ ಜಲಧಾರೆ
ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಾಣಿಗಳಲ್ಲಿರುವ ಪ್ರೀತಿ ಮತ್ತು ಒಗ್ಗಟ್ಟುನು ಒಮ್ಮೆ ನೋಡಿ
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.