ಮನೆ ಮನರಂಜನೆ ಫ್ಯಾಷನ್ ಫೋಟೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನ

ಫ್ಯಾಷನ್ ಫೋಟೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನ

0

ಫ್ಯಾಷನ್ ಫೋಟೋಗ್ರಾಫರ್ ಆಗಿ ನೀವು ಸೇರಲು ಬಯಸಿದರೆ ಖಂಡಿತ ಇಲ್ಲೇ ಅಪ್ಲೈ ಮಾಡಿ. ಆದಷ್ಟು ಬೇಗ ಅಪ್ಲೈ ಮಾಡಿದರೆ ಈ ಕೆಲಸ ನಿಮಗೆ ಸಿಗುತ್ತದೆ.  ಆಕ್ಮೆ ಎಂಬ ಕಂಪನಿಯಲ್ಲಿ ನೀವು ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

Join Our Whatsapp Group

ಹುದ್ದೆ: ಫ್ಯಾಷನ್ ಫೋಟೋಗ್ರಾಫರ್

ಸಂಸ್ಥೆ: ಆಕ್ಮೆ

ಉದ್ಯೋಗ ಸ್ಥಳ:  ಬೆಂಗಳೂರು, ಕರ್ನಾಟಕ

ಸಂಬಳ        : ಕಂಪನಿ ನಿಯಮದ ಪ್ರಕಾರ

ಅನುಭವ:    2+ ವರ್ಷಗಳ ಅನುಭವ ಹೊಂದಿರಬೇಕು

 ಕೌಶಲ್ಯ: ಉತ್ತಮ ಫೋಟೋಗ್ರಫಿ ಸ್ಕಿಲ್ ಇರಬೇಕು

ಕೋರಮಂಗಲ, ಬೆಂಗಳೂರಿನಲ್ಲಿ  ನೀವು ಕೆಲಸ ಮಾಡುವ ಅವಕಾಶ ಪಡೆಯುತ್ತೀರಿ. ನೀವು ಈಗಾಗಲೇ ಉತ್ತಮ ಕ್ಯಾಮರಾ ಹೊಂದಿದ್ದು, ಚೆನ್ನಾಗಿ ಫೋಟೋ ತೆಗೆಯುವ ಕಲೆಯನ್ನು ಹೊಂದಿದ್ದರೆ ಇದು ತುಂಬಾ ಅವಕಾಶವಾಗಿದೆ.

ಅಧಿಕೃತ ಜಾಲತಾಣ: ಇಲ್ಲಿ ಕ್ಲಿಕ್ ಮಾಡಿ

ಅಪ್ಲೈ ಮಾಡೋದು ಹೇಗೆ?

ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ

1. ಅಧಿಕೃತ ಜಾಲತಾಣ ಮೇಲಿದೆ

2. ಮುಖ ಪುಟ ತೆರೆಯುತ್ತದೆ.

3. ಅಗತ್ಯ ದಾಖಲೆ ನೀಡಿ

4. ಸರಿಯಾದ ಮೇಲ್​ ಐಡಿ ನೀಡಿ

5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

ನಿಮಗೆ ಛಾಯಾಗ್ರಹಣಕ್ಕೆ ಸಂಭಂದಿಸಿದ ಎಲ್ಲಾ ಮಾಹಿತಿ ಇರಬೇಕು. ಎಲ್ಲಾ ರೀತಿಯ ಕ್ಯಾಮರಾಗಳ ಬಗ್ಗೆ ನಿಮಗೆ ತಿಳಿದಿರಬೇಕು. ಆದಷ್ಟು ಬೇಗ ಅಪ್ಲೈ ಮಾಡಿ. ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.

ಹಿಂದಿನ ಲೇಖನ‘BAD’ ಸಿನಿಮಾದಲ್ಲಿ ನಟಿ ಮಾನ್ವಿತಾ ಕಾಮತ್
ಮುಂದಿನ ಲೇಖನಚಿರತೆ ದಾಳಿಯಿದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವು