ಮನೆ ಉದ್ಯೋಗ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಟ್ರೈನಿ ಹುದ್ದೆಗಳಿಗೆ ಅರ್ಜಿ‌ ಆಹ್ವಾನ

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಟ್ರೈನಿ ಹುದ್ದೆಗಳಿಗೆ ಅರ್ಜಿ‌ ಆಹ್ವಾನ

0

ಸ್ಟೀಲ್ ಅಥಾರಿಟಿ ಆಫ್‌ ಇಂಡಿಯಾವು (SAIL Jobs 2022) ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಒಟ್ಟು 200 ಹುದ್ದೆಗಳು ಖಾಲಿ ಇವೆ.
ಹುದ್ದೆಗಳ ವಿವರ (ವಿಭಾಗಾವಾರು):
ಮೆಡಿಕಲ್ ಅಟೆಂಡಂಟ್ ಟ್ರೈನಿ : 100
ಕ್ರಿಟಿಕಲ್ ಕೇರ್ ನರ್ಸಿಂಗ್ ಟ್ರೈನಿ: 20
ಅಡ್ವಾನ್ಸ್‌ಡ್‌ ಸ್ಪೆಷಿಯಲೈಜ್ಡ್‌ ನರ್ಸಿಂಗ್ ಟ್ರೈನಿ : 40
ಡಾಟಾ ಎಂಟ್ರಿ ಆಪರೇಟರ್ / ಮೆಡಿಕಲ್ ಟ್ರಾನ್ಸ್‌ಕ್ರಿಪ್ಶನ್ ಟ್ರೈನಿ : 06
ಮೆಡಿಕಲ್ ಲ್ಯಾಬ್, ಟೆಕ್ನೀಷಿಯನ್ ಟ್ರೈನಿ: 10
ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಟ್ರೈನಿ: 10
ಓಟಿ / ಅನಸ್ತೇಶಿಯಾ ಅಸಿಸ್ಟಂಟ್ ಟ್ರೈನಿ : 05
ಅಡ್ವಾನ್ಸ್‌ಡ್‌ ಫಿಸಿಯೋಥೆರಫಿ ಟ್ರೈನಿ: 3, ರೇಡಿಯೋಗ್ರಾಫರ್ ಟ್ರೈನಿ : 3
ಫಾರ್ಮಸಿಸ್ಟ್‌ ಟ್ರೈನಿ : 3 ಹುದ್ದೆಗಳು ಖಾಲಿ ಇವೆ.
ಕನಿಷ್ಠ 18 ವರ್ಷ ಆಗಿರಬೇಕು.
ಗರಿಷ್ಠ 35 ವರ್ಷ ಮೀರಿರಬಾರದು.
ಎಸ್‌ಸಿ / ಎಸ್‌ಟಿ / ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಮೆಕ್ಯಾನಿಕಲ್, ಮೆಟಾಲರ್ಜಿ, ಇಲೆಕ್ಟ್ರಿಕಲ್, ಕೆಮಿಕಲ್, ಇನ್‌ಸ್ಟ್ರುಮೆಂಟೇಶನ್ ಮತ್ತು ಮೈನಿಂಗ್ ಇಂಜಿನಿಯರಿಂಗ್ ಪಾಸ್‌ ಮಾಡಿರಬೇಕು. ಅಲ್ಲದೇ 10th, 12th, ಡಿಪ್ಲೊಮ ಪಾಸಾದ ಅಭ್ಯರ್ಥಿಗಳಿಗೂ ಹುದ್ದೆಗಳು ಇವೆ.
ಅರ್ಜಿ ಸಲ್ಲಿಸಲು ಆಗಸ್ಟ್‌ 20 ಕೊನೆಯ ದಿನ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ https://sailcareers.com/secure?app_id=UElZMDAwMDAwMQ== ಗೆ ಭೇಟಿ ನೀಡಿ.